Blog

ಮುಜಿಲ್ನಾಯ ಬ್ರಹ್ಮ ಸ್ಥಾನಕ್ಕೆ ಹೊರೆ ಕಾಣಿಕೆ

ಈದು ಮುಜಿಲ್ನಾಯ ಬ್ರಹ್ಮ ಸ್ಥಾನ ಈದು ಇದರ ಬ್ರಹ್ಮ ಕಲಶೋತ್ಸವವು ಫೆಬ್ರವರಿ 8 ರಂದು ನಡೆಯಲಿದೆ.

ಈ ಧಾರ್ಮಿಕ ಕಾರ್ಯದ ಪೂರ್ವಭಾವಿಯಾಗಿ ಹೊರೆ ಕಾಣಿಕೆ ಸಮರ್ಪಣೆ ಆಗಲಿದೆ.

ಈ ಹೊರೆ ಕಾಣಿಕೆಗೆ ಅಕ್ಕಿ, ತರಕಾರಿ ಹಾಗೂ ಇತರ ಆಹಾರ ಸಾಮಗ್ರಿಗಳನ್ನು ನೀಡುವವರು ಇವರನ್ನು ಸಂಪರ್ಕ ಮಾಡಬಹುದಾಗಿದೆ.

*ಕಾರ್ಕಳ ನಗರ*

ವಸಂತ್ ಕುಮಾರ್
ಮಾಧ್ಯಮ ಬಿಂಬ ಸ್ವಯಂ ಟೈಮ್ಸ್
9986069141

ಹರೀಶ್ ಅಂಚನ್
ಶಾಸಕರ ಆಪ್ತ ಸಹಾಯಕರು  98446 17452

*ಬಜಗೋಳಿ*

ಸುರೇಶ್ ಶೆಟ್ಟಿ, ಮಾಜಿ ಅಧ್ಯಕ್ಷರು ಮುಡಾರು ಗ್ರಾಮ ಪಂಚಾಯತ್, 9845873587

ಅರುಣ್ ಶೆಟ್ಟಿ ಅರಂತೊಟ್ಟು
9880016188

Related posts

ಬೈಲೂರು: ಉಚಿತ ಕನ್ನಡಕ ವಿತರಣೆ

Madhyama Bimba

ಚತುಶ್ಪಥ ಕಾಮಗಾರಿ ಅವೈಜ್ಞಾನಿಕ

Madhyama Bimba

ಸತೀಶ್ ಆಚಾರ್ಯರಿಗೆ ರಂಗ ಭೂಮಿ ಕಲಾ ರತ್ನ ಪ್ರಶಸ್ತಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More