Category : ಹೆಬ್ರಿ

ಕಾರ್ಕಳಹೆಬ್ರಿ

ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರ ಪ್ರಾರಂಭಿಸಲು ಅರ್ಜಿ ಆಹ್ವಾನ

Madhyama Bimba
ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ಜಿಲ್ಲೆಯಲ್ಲಿ ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರವನ್ನು ಪ್ರಾರಂಭಿಸಲು ಸೊಸೈಟಿ ರಿಜಿಸ್ಟ್ರೇಷನ್ ಆಕ್ಟ್/ ಟ್ರಸ್ಟ್ ಆಕ್ಟ್ ಅಡಿ ನೋಂದಣಿಯಾದ ಅರ್ಹ ಸ್ವಯಂ ಸೇವಾ ಸಂಸ್ಥೆಗಳಿಂದ...
ಹೆಬ್ರಿ

ಹೆಬ್ರಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸುವರ್ಣ ಸಂಭ್ರಮ – ನ.17 ರಂದು ಪೂರ್ವಭಾವಿ ಸಭೆ

Madhyama Bimba
ಹೆಬ್ರಿ : ಹೆಬ್ರಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ನಡೆಯುತ್ತಿರುವ ಗಣೇಶೋತ್ಸವವು ಸುವರ್ಣ ಸಂಭ್ರಮದಲ್ಲಿದ್ದು ಸುವರ್ಣ ಮಹೋತ್ಸವವನ್ನು ವಿಶೇಷವಾಗಿ ಆಚರಿಸಲು ಇದೇ 17ರಂದು ಹೆಬ್ರಿ ಶ್ರೀರಾಮ ಮಂದಿರಲ್ಲಿ 3 ಗಂಟೆಗೆ ಪೂರ್ವಭಾವಿ ಸಭೆಯು...
ಕಾರ್ಕಳಹೆಬ್ರಿ

ರಾಮಾಯಣ- ಮಹಾಭಾರತ ಪರೀಕ್ಷೆ

Madhyama Bimba
ಭಾರತ ಸಂಸ್ಕೃತಿ ಪ್ರತಿಷ್ಠಾನ ರಿ. ಬೆಂಗಳೂರು ಇವರು ನಡೆಸಲ್ಪಡುವ ರಾಮಾಯಣ ಮಹಾಭಾರತ ಪರೀಕ್ಷೆಯನ್ನು ಹೆಬ್ರಿ ಪಿ ಆರ್ ಎನ್ ಅಮೃತಭಾರತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಒಟ್ಟು 205 ವಿದ್ಯಾರ್ಥಿಗಳು ಬರೆದರು. ನಮ್ಮ ಭಾರತೀಯ...
ಕಾರ್ಕಳಹೆಬ್ರಿ

ಮೀನುಗಾರರಿಗೆ ಎನ್.ಎಫ್.ಡಿ.ಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ

Madhyama Bimba
ಅಸಂಘಟಿತ ವಲಯವಾದ ಮೀನುಗಾರಿಕೆ ವಲಯವನ್ನು ಸಂಘಟಿತ ವಲಯವಾಗಿ ರೂಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ-ಮತ್ಸ್ಯ ಕಿಸಾನ್ ಸಮೃದ್ಧಿ ಸಹ ಯೋಜನೆಯಡಿ ಮೀನುಗಾರರು, ಮೀನು ಕೃಷಿಕರು, ಮೀನು ಕಾರ್ಮಿಕರು, ಮೀನು ಮಾರಾಟಗಾರರು, ಮೀನು ಸಾಗಾಣಿಕೆ...
ಕಾರ್ಕಳಹೆಬ್ರಿ

ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಯ ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ

Madhyama Bimba
ಕ್ರೀಡೆ ದೈಹಿಕ ಮತ್ತು ಮಾನಸಿಕ ಕ್ಷಮತೆ ಹೆಚ್ಚಿಸುತ್ತದೆ. ಕ್ರೀಡೆ ಮಾನಸಿಕತೆಯ ಮಟ್ಟವನ್ನ ಬೆಳೆಸಿ ಪ್ರೇರಣೆಯನ್ನು ನೀಡುತ್ತದೆ . ವಿದ್ಯಾರ್ಥಿಗಳು ಕ್ರೀಡಾ ಮನೋಭಾವನೆಯನ್ನು ಬೆಳೆಸಿಕೊಂಡು ಸ್ಪರ್ಧೆಯಲ್ಲಿ ಆರೋಗ್ಯವಾಗಿ ಸ್ಪರ್ಧಿಸಿ ಬಹುಮಾನವನ್ನು ಗೆಲ್ಲುವಂತೆ ಶುಭನುಡಿಯನ್ನು , ಕ್ರೀಡಾಕೂಟ...
ಕಾರ್ಕಳಮೂಡುಬಿದಿರೆಹೆಬ್ರಿ

ಕೆ.ಎ.ಎಸ್ ಪರೀಕ್ಷೆಗೆ ತರಬೇತಿ

Madhyama Bimba
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ‘ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ, ಕರ್ನಾಟಕ ಲೋಕ ಸೇವಾ ಆಯೋಗದವರು 2024ರ ಡಿಸೆಂಬರ್ 29 ರಂದು ನಡೆಸಲಿರುವ ಕೆ.ಎ.ಎಸ್ ಪರೀಕ್ಷೆಗೆ 30 ದಿನಗಳ ತರಬೇತಿಯನ್ನು ಮೈಸೂರಿನ...
ಕಾರ್ಕಳಹೆಬ್ರಿ

ಇಂದಿರಾನಗರ ಅಂಗನವಾಡಿಯಲ್ಲಿ ಚೈತನ್ಯ ಮಹಿಳಾ ವೃಂದದಿಂದ ಮಕ್ಕಳ ದಿನಾಚರಣೆ

Madhyama Bimba
ಹೆಬ್ರಿ: ಹೆಬ್ರಿಯ ಚೈತನ್ಯ ಮಹಿಳಾ ವೃಂದದ ವತಿಯಿಂದ ಇಂದಿರಾನಗರ ಅಂಗನವಾಡಿ ಕೇಂದ್ರದಲ್ಲಿ ವಿಶೇಷವಾಗಿ ಮಕ್ಕಳ ದಿನಾಚರಣೆ ನಡೆಯಿತು. ಚೈತನ್ಯ ಮಹಿಳಾ ವೃಂದದ ಪದಾಧಿಕಾರಿಗಳು ಭಾಗವಹಿಸಿದ್ದರು....
ಕಾರ್ಕಳಹೆಬ್ರಿ

ಹೆಬ್ರಿ ಬಡಾಗುಡ್ಡೆ: ಕೊರತಿ ಕೊರಗಜ್ಜ ದೈವಸ್ಥಾನದ ಜೀರ್ಣೋದ್ಧಾರ- ವಿಜ್ಞಾಪನ ಪತ್ರ ಬಿಡುಗಡೆ

Madhyama Bimba
ಹೆಬ್ರಿ : ಎಲ್ಲರೂ ಒಟ್ಟಾಗಿ ಜೀರ್ಣೋದ್ಧಾರ ಪುಣ್ಯದ ಕಾರ್ಯವನ್ನು ಯಶಸ್ವಿಗೊಳಿಸೋಣ. ಕಡಿಮೆ ಸಮಯದಲ್ಲಿ ಜೀರ್ಣೋದ್ಧಾರ ನಡೆದು, ಲೋಕಾರ್ಪಣೆಯಾಗಬೇಕು. ಊರಿನ ಜನರೆಲ್ಲ ಸಹಕಾರ ನೀಡಿ ಸಹಕರಿಸಿ ಎಂದು ಹೆಬ್ರಿಯ ಬಡಾಗುಡ್ಡೆ ಕೊರತಿ ಕೊರಗಜ್ಜ ದೈವಸ್ಥಾನದ ಜೀರ್ಣೋದ್ಧಾರ...
ಕಾರ್ಕಳಹೆಬ್ರಿ

ಹೆಬ್ರಿ ಗ್ರಾಮ ಪಂಚಾಯಿತಿಯಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಂಚಾಯಿತಿ ಸದಸ್ಯ ಹೆಬ್ರಿ ಜನಾರ್ಧನ್ ಅವರಿಗೆ ಅಭಿನಂದನೆ- ಪ್ರಶಸ್ತಿ ಜನಸೇವೆಗೆ ಸಂದ ಗೌರವ: ಹೆಬ್ರಿ ಜನಾರ್ಧನ್

Madhyama Bimba
ಹೆಬ್ರಿ : ನನಗೆ ವಹಿಸಿದ ಪ್ರತಿಯೊಂದು ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ ಆ ಮೂಲಕ ಜನರಿಗೆ ನ್ಯಾಯ ಕೊಟ್ಟಿದ್ದೇನೆ. ಹೆಬ್ರಿಯಲ್ಲಿ ವಿವಿಧ ಸಂಘ ಸಂಸ್ಥೆಯಲ್ಲಿ ಸಕ್ರೀಯವಾಗಿ ತೊಡಗಿಕೊಂಡು ಜನರ ಸೇವೆ ಮಾಡಿರುವುದಕ್ಕೆ ಪ್ರಶಸ್ತಿಯು ಸಂದ ಗೌರವ....
ಕಾರ್ಕಳಹೆಬ್ರಿ

ಮರ್ಣೆಯಲ್ಲಿ ಯುವಕ ನೇಣು ಬಿಗಿದು ಆತ್ಮಹತ್ಯೆ

Madhyama Bimba
ಅಜೆಕಾರು: ಮರ್ಣೆ ಗ್ರಾಮದ ಅರುಣ (34) ಎಂಬುವರು ನೇಣು ಬಿಗಿದು ಆತ್ಮಹತ್ಯೆ ಮಾಡಿದ ಘಟನೆ ನ. 13 ರಂದು ನಡೆದಿದೆ. ಕಳೆದ 2 ದಿನಗಳಿಂದ ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇದ್ದು ವಿಪರೀತ ಮದ್ಯೆ ಸೇವನೆ...

This website uses cookies to improve your experience. We'll assume you're ok with this, but you can opt-out if you wish. Accept Read More