Month : December 2024

ಮೂಡುಬಿದಿರೆ

ಸುಧಾಕರ ಹೆಗ್ಡೆಗೆ ಮುಕುಟಮಣಿ ಪ್ರಶಸ್ತಿ

Madhyama Bimba
ಮೂಡುಬಿದಿರೆ:ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಕನ್ನಡ ರಾಜ್ಯೋತ್ಸದವ ಪ್ರಯುಕ್ತ ದಾವಣಗೆರೆಯ ಚನ್ನಗಿರಿ ಸಭಾಭವನದಲ್ಲಿ ಭಾನುವಾರ ನಡೆದ ನಿತ್ಯೋತ್ಸವ ಕಾರ್ಯಕ್ರಮದಲ್ಲಿ ಮೂಡುಬಿದಿರೆ ಕೋಟೆಬಾಗಿಲಿನ ಸುಧಾಕರ ಹೆಗ್ಡೆ ಇವರಿಗೆ ಕಲೆ, ಸಂಘಟನೆ ಹಾಗೂ ಸಮಾಜಸೇವೆಯನ್ನು ಗುರುತಿಸಿ‘...
Blog

ಬಾಬು ರಾಜೇಂದ್ರ ಪ್ರೌಢ ಶಾಲಾ ವಾರ್ಷಿಕೋತ್ಸವ

Madhyama Bimba
ಮೂಡುಬಿದಿರೆ: ಹೊಸ ವಿದ್ಯಾಸಂಸ್ಥೆಗಳು ತೆರೆದುಕೊಳ್ಳುವಾಗ ರಾಷ್ಟ್ರ ಕಟ್ಟಿದ ನಾಯಕರನ್ನು ಮರೆಯುವುದು ಸರಿಯಲ್ಲ. ರಾಷ್ಟ್ರಪ್ರೇಮದ ದ್ಯೋತಕವಾಗಿ ವಿದ್ಯಾಸಂಸ್ಥೆಗಳಿಗೆ ರಾಷ್ಟ್ರೀಯ ಹೆಸರನ್ನಿಟ್ಟು ರಾಷ್ಟ್ರಪ್ರೇಮ ಪ್ರದರ್ಶಿಸುವ ಅಗತ್ಯವಿದೆ ಎಂದು ಬಾಬುರಾಜೇಂದ್ರ ಪ್ರಸಾದ್ ಪ್ರೌಢಶಾಲೆಯ ಅಧ್ಯಕ್ಷರೂ ಆಗಿರುವ ಶ್ರೀ ಮಹಾವೀರ...
ಕಾರ್ಕಳ

ನಾಲ್ಕೂರು ನರಸಿಂಗರಾವ್ ಸ್ಮಾರಕ ಸರಕಾರಿ ಪದವಿಪೂರ್ವ ಕಾಲೇಜು ಶಿರ್ಲಾಲು ಪ್ರೌಢಶಾಲಾ ವಿಭಾಗ ಇದರ ರಜತ ಮಹೋತ್ಸವ ಸಂಭ್ರಮ

Madhyama Bimba
ನಾಲ್ಕೂರು ನರಸಿಂಗರಾವ್ ಸ್ಮಾರಕ ಸರಕಾರಿ ಪದವಿಪೂರ್ವ ಕಾಲೇಜು ಶಿರ್ಲಾಲು ಪ್ರೌಢಶಾಲಾ ವಿಭಾಗ ಇದರ ರಜತ ಮಹೋತ್ಸವ ಸಂಭ್ರಮವು ಡಿ. 05 ಗುರುವಾರದಿಂದ ಡಿ. 07 ಶನಿವಾರದವರೆಗೆ ನಡೆಯಲಿದೆ. ಡಿ. 05 ರಂದು ಪೂರ್ವಾಹ್ನ ಗಂಟೆ...
ಮೂಡುಬಿದಿರೆ

ಆಳ್ವಾಸ್ ವಿರಾಸತ್: ಸಂಸ್ಕೃತಿ, ಮೇಳಗಳ ಅನಾವರಣ:ಡಿ. 10ರಿಂದ ಪ್ರಾರಂಭ- ಸಾಂಸ್ಕೃತಿಕ ಉತ್ಸವಕ್ಕೆ ಮೂರು ದಶಕಗಳ ಮೆರುಗು

Madhyama Bimba
ಆಳ್ವಾಸ್ ಶಿಕ್ಷಣದ ಪ್ರತಿಷ್ಠಾನ ಆಯೋಜಿಸುವ 30ನೇ ವರ್ಷದ ‘ಆಳ್ವಾಸ್ ವಿರಾಸತ್’ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವವು ವೈಶಿಷ್ಟ್ಯಪೂರ್ಣ ಮೇಳಗಳ ಜೊತೆಗೆ ಡಿ.10ರಿಂದ 15ರ ವರೆಗೆ ಪುತ್ತಿಗೆ ವಿವೇಕಾನಂದ ನಗರದ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್...
Blog

ಶೈಕ್ಷಣಿಕ ಕ್ಷೇತ್ರದಲ್ಲಿ ವರ್ಧಮಾನ ಶಾಲೆಯ ಸಾಧನೆ

Madhyama Bimba
*ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ..ರಾಜ್ಯಮಟ್ಟದ ಗೀತ ಗಾಯನ ಸ್ಪರ್ಧೆಯಲ್ಲಿ ವರ್ಧಮಾನ ಪ್ರಾಥಮಿಕ ಶಾಲೆ ಯ ವಿದ್ಯಾರ್ಥಿಗಳ ಸಾಧನೆ*… ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆಯ ವತಿಯಿಂದ ದಿನಾಂಕ 01.12.2024ರಂದು ತುಮಕೂರಿನಲ್ಲಿ...
ಕಾರ್ಕಳಹೆಬ್ರಿ

ಕಡ್ತಲ: ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟದ ಆಮಂತ್ರಣ ಪತ್ರಿಕೆ ಬಿಡುಗಡೆ

Madhyama Bimba
ಕಡ್ತಲ ಗ್ರಾಮೀಣ ಕಾಂಗ್ರೇಸ್ ಹಾಗೂ ಉದಯ್ ಶೆಟ್ಟಿ ಅಭಿಮಾನಿ ಬಳಗ ಕಡ್ತಲ, ಕುಕ್ಕುಜೆ, ಎಳ್ಳಾರೆ ಇವರ ಜಂಟಿ ಆಶ್ರಯದಲ್ಲಿ ದಿನಾಂಕ 21.12.2024ರಂದು ದೊಂಡೇರಂಗಡಿ “ಕಲ್ಲಜಾಲು ಮೈದಾನ”ದಲ್ಲಿ ನಡೆಯಲಿರುವ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ...
Blog

ಕುಂಭ ನಿಧಿ ಸೊಸೈಟಿಯಿಂದ ಸ್ವ ಸಹಾಯ ಸಂಘ

Madhyama Bimba
ಇಂದು ಕಾಂತಾವರ ಗ್ರಾಮದ ಬೇಲಾಡಿಯಲ್ಲಿ ಬೆಳ್ಮಣ್ ಕುಂಭನಿಧಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ *ಪುಂಡರೀಕಾಕ್ಷ*  ಮತ್ತು *ಭ್ರಾಮರಿ* ಎರಡು ಸ್ವಸಹಾಯ ತಂಡಗಳ ಉದ್ಘಾಟನೆ ಮಾಡಲಾಯಿತು.. ಅಧ್ಯಕ್ಷರಾದ ಕುಶ ಆರ್ ಮೂಲ್ಯ ನಿರ್ದೇಶಕರಾದ ಬೊಗ್ಗು ಮೂಲ್ಯ...
ಕಾರ್ಕಳ

“ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಯಾ ಕ್ಕೆ ಕರುನಾಡ ಶ್ರೀ ಪ್ರಶಸ್ತಿ”

Madhyama Bimba
ಶಾಲೆಯೊಂದು ತೆರೆದರೆ ಊರೊಂದು ಸುಸಂಸ್ಕೃತ ಗೊಂಡಂತೆ ಎಂಬ ಮಾತಿನಂತೆ ತಮ್ಮ ಶಾಲೆಯು ಸಾರ್ಥಕ ನೂರು ಸಂವತ್ಸರವನ್ನು ಆಚರಿಸಿದ ಶತಮಾನೋತ್ಸವ ಶಾಲೆಯೆಂಬ ಶ್ರೇಷ್ಠ ಹೆಗ್ಗಳಿಕೆ ಈ ಶಾಲೆಗೆ ಸಂದಿದೆ. ಈ ಶಾಲೆಯಲ್ಲಿ ಅಂದಿನಿಂದ ಇಂದಿನವರೆಗೆ ಅದೆಷ್ಟೋ...
ಕಾರ್ಕಳ

ಇನ್ನಾ ವಿದ್ಯುತ್ ಟವರ್ ನಿರ್ಮಾಣದ ವಿರುದ್ಧ ಹೋರಾಡುವುದನ್ನು ಬಿಟ್ಟು ರಾಜಕೀಯ ಬೇಳೆಬೇಯಿಸುತ್ತಿರುವ ಉದಯ್ ಶೆಟ್ಟಿಮುನಿಯಾಲು ವಿರುದ್ಧ ನವೀನ್ ನಾಯಕ್ ಆಕ್ರೋಶ

Madhyama Bimba
ಕಾರ್ಕಳ: ಇನ್ನಾ ಗ್ರಾಮದಲ್ಲಿ ವಿದ್ಯುತ್ ಟವರ್ ನಿರ್ಮಾಣಕ್ಕೆ ಗ್ರಾಮಸ್ಥರ ವಿರೋಧದ ನಡುವೆ ಅಧಿಕಾರಿಗಳು ಯಾರಿಗೂ ಮಾಹಿತಿಯನ್ನು ನೀಡದೇ, ಏಕಾಏಕಿ ಟವರ್ ನಿರ್ಮಾಣಕ್ಕೆ ಮುಂದಾಗಿರುವ ವಿಚಾರ ತಿಳಿದ ಕೂಡಲೆ ಭಾರತೀಯ ಜನತಾಪಾರ್ಟಿ ಕಾರ್ಕಳ ಮಂಡಲದ ಕಾರ್ಯಕರ್ತರಾದ...
Blog

ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರು vs ಮುಖ್ಯಧಿಕಾರಿ

Madhyama Bimba
ಕಾರ್ಕಳ ವೆಂಕಟರಮಣ ದೇವಸ್ಥಾನಕ್ಕೆ ಮುಖ್ಯಾಧಿಕಾರಿಗಳು ನೀಡಿರುವ ಏಕಪಕ್ಷೀಯ ನೋಟೀಸ್‌ಗೆ ಪುರಸಭಾ ಮುಖ್ಯ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ ಎಂದು ಪುರಸಭಾ ಅಧ್ಯಕ್ಷ ಯೋಗೀಶ್ ಹಾಗು ಉಪಾಧ್ಯಕ್ಷರಾದ ಪ್ರಶಾಂತ್ ಕೋಟ್ಯಾನ್ ತಿಳಿಸಿದ್ದಾರೆ. ಕಾರ್ಕಳ ಶ್ರೀ...

This website uses cookies to improve your experience. We'll assume you're ok with this, but you can opt-out if you wish. Accept Read More