ಆರು ಮಂದಿ ನಕ್ಸಲರಿಗೆ ರಾಜ್ಯ ಸರ್ಕಾರ ಶರಣಾಗತಿ ಪ್ಯಾಕೇಜ್ ನೀಡುತ್ತಿರುವುದು ನಾಗರಿಕ ಸಮಾಜವನ್ನು ಬೆಚ್ಚಿಬೀಳಿಸಿದೆ ಎಂದು ಮಾಜಿ ಸಚಿವರು ಹಾಗು ಶಾಸಕರಾದ ಸುನಿಲ್ ಕುಮಾರ್ ತಿಳಿಸಿದ್ದಾರೆ. ಯಾವ ಮಾನದಂಡದ ಮೇಲೆ ಸರ್ಕಾರ ಈ ಕ್ರಮಕ್ಕೆ...
ಕಲ್ಲಬೆಟ್ಟು ಸೇವಾ ಸಹಕಾರಿ ಸಂಘದ ವ್ಯಾಪ್ತಿಯಲ್ಲಿದ್ದ ಶಿರ್ತಾಡಿ, ಪಡುಕೋಣಾಜೆ ಮೂಡುಕೊಣಾಜೆ ಗ್ರಾಮಗಳಲ್ಲಿ ರೈತ ಸದಸ್ಯರಿಗೆಕೃಷಿ ಸಾಲ ಪಡೆದು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಿದರೂ ಕೃಷಿ ಸಾಲ ಸಹಿತ ಚಿನ್ನಾಭರಣ ಮತ್ತಿತರ ಸಾಲ ನೀಡದಿರುವ ಬಗ್ಗೆ...
ರಾಧ ಸುರಭಿ ಗೋ ಮಂದಿರ ಇವರ ಆಶ್ರಯದಲ್ಲಿ ನಂದಿ ರಥ ಯಾತ್ರೆ ಕಾರ್ಕಳ ತಾಲೂಕಿನಾದ್ಯಂತ ನಡೆಯಲಿದೆ. ಜನವರಿ 10 ಶುಕ್ರವಾರ ಸಾಯಂಕಾಲ 5 ಗಂಟೆಗೆ ಕಾರ್ಕಳದ ಅನಂತ ಶಯನ ವೃತ್ತದಿಂದ ಕಾರ್ಯಕ್ರಮ ಆರಂಭ ಗೊಳ್ಳಲಿದೆ...
ಶಿರ್ಲಾಲು ಆಂಜನೇಯ ನಗರ ಶ್ರೀ ಆಂಜನೇಯ ಭಜನಾ ಮಂಡಳಿ ಇದರ ೨೫ನೇ ವರ್ಷದ ಭಜನಾ ಮಂಗಲೋತ್ಸವವು ಜ. 12ರಿಂದ ಮೊದಲ್ಗೊಂಡು ಜ.14ರವರೆಗೆ ನಡೆಯಲಿದೆ. ಜ.11ರಿಂದ ನಿತ್ಯ ಭಜನೆ ನಡೆಯಲಿದ್ದು ಜ. 14ರ ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ...
ಸಂಡೇ ಫ್ರೆಂಡ್ಸ್ ನೂಯಿ ಬಡಗಮಿಜಾರು ಇದರ 17ನೇ ವರ್ಷದ ವಾರ್ಷಿಕೋತ್ಸವವು ಜ. 4ರಂದು ಫ್ರೆಂಡ್ಸ್ ಸರ್ಕಲ್ ವಠಾರದಲ್ಲಿ ಜರುಗಿತು. ಸ್ಥಳೀಯ ಮಕ್ಕಳಿಂದ ನೃತ್ಯ ಕಾರ್ಯಕ್ರಮ ಹಾಗೂ ತೆಲಿಕೆ ಬೊಳ್ಳಿ ದೇವದಾಸ್ ಕಾಪಿಕಾಡ್ ತಂಡದ ಏರ್ಲಾ...
ಕಾರ್ಕಳ ತಾಲೂಕಿನ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಸಂಘದ 43ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮ ಕಾರ್ಯಕ್ರಮವನ್ನು ಮಂಜುನಾಥ ಪೈ ಸಭಾಭವನದಲ್ಲಿ ನೆರವೇರಿಸಲಾಯಿತು ಕಾರ್ಕಳದ ಮಾಜಿ ಸಚಿವರು ಪ್ರಸ್ತುತ ಶಾಸಕರಾದ ವಿ ಸುನಿಲ್ ಕುಮಾರ್ ಇವರು...
*ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ಜಿಲ್ಲೆ* *ಹೆಬ್ರಿ ತಾಲೂಕು ಘಟಕ* *ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಲೇಖಕಿ ಪಿ ಜಯಲಕ್ಷ್ಮಿ ಅಭಯ ಕುಮಾರ್ (ಅಭಯ ಲಕ್ಷ್ಮಿ) ಆಯ್ಕೆ* 16 – 2 – 2025 ರಂದು...
ಹೆಬ್ರಿ : ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಇವರ ಆಶ್ರಯದಲ್ಲಿ, ದಿ ಆರ್ಟ್ ಆಫ್ ಲಿವಿಂಗ್ ಆನಂದ ಉತ್ಸವ ಇದರ ಶಿಕ್ಷಕಿ ಕಾಸರಗೋಡು ಕಲಾ ಮೇಡಂ ಇವರ ನೇತೃತ್ವದಲ್ಲಿ, ಆರು ದಿನ ನಡೆದ...
ಹೆಬ್ರಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ (ರಿ )ಹೆಬ್ರಿ ತಾಲೂಕು ಇದರ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ತಾಲೂಕು ಮಟ್ಟದ ಮಹಿಳಾ ವಿಚಾರ ಗೋಷ್ಠಿ ಕಾರ್ಯಕ್ರಮವು ಹೆಬ್ರಿ ದೇವಾಡಿಗರ...
ಕೃಷಿ ಸಾಲ ಪಡೆದು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಿದ ಸಹಕಾರಿ ಸಂಘದ ರೈತ ಸದಸ್ಯರುಗಳಿಗೆ ಕೃಷಿ ಸಾಲ ಮತ್ತೇ ನೀಡುವಂತೆ ಒತ್ತಾಯಿಸಿ ಕಲ್ಲಬೆಟ್ಟು ಸೇವಾ ಸಹಕಾರಿ ಸಂಘದಲ್ಲಿ ಪ್ರತಿಭಟನೆ ನಾಳೆ(ಮಂಗಳವಾರ) ನಡೆಸುವುದಾಗಿ ಕಲ್ಲಬೆಟ್ಟು ಸೇವಾ...
This website uses cookies to improve your experience. We'll assume you're ok with this, but you can opt-out if you wish. AcceptRead More