Blog

ಕಾರ್ಕಳ ಅತ್ತೂರು ಪರ್ಪಲೆ ಗಿರಿ ದೈವಸ್ಥಾನ

ಕಾರ್ಕಳ ಅತ್ತೂರು ಪರ್ಪಲೆ ಗಿರಿಯ ಕಲ್ಕೂಡ ದೈವಸ್ಥಾನದ ಪ್ರಧಾನ ದ್ವಾರ  ಬಂಧ ನ್ಯಾಸ ಕಾರ್ಯಕ್ರಮವು ಶುಕ್ರವಾರ ನಡೆಯಿತು.

ಸಂಕ್ರಾಂತಿಯ ದಿನವಾದ ಇಂದು ಹಲವಾರು ಮಂದಿ ಭಕ್ತಾಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಅತ್ತೂರು ಪರ್ಪಲೆಗಿರಿಯಲ್ಲಿ    ಶಿಲಾಮಯವಾದ ದೈವಸ್ಥಾನ ಭರದಿಂದ ನಿರ್ಮಾಣ ಗೊಳ್ಳುತ್ತಿದ್ದು ಹಲವಾರು ಮಂದಿ ಭಕ್ತಾದಿಗಳು ಇಂದಿನ ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

Related posts

ನಲ್ಲೂರು ಬಳಿ ಬೈಕ್ ಕಾರು ಅಪಘಾತ

Madhyama Bimba

ಕುಸಿದು ಬಿದ್ದು ಮೃತ್ಯು

Madhyama Bimba

ಗಂಡನನ್ನು ಕೊಂದ ಹೆಂಡತಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More