ರಾಧ ಸುರಭಿ ಗೋ ಮಂದಿರ ಇವರ ಆಶ್ರಯದಲ್ಲಿ ನಂದಿ ರಥ ಯಾತ್ರೆ ಕಾರ್ಕಳ ತಾಲೂಕಿನಾದ್ಯಂತ ನಡೆಯಲಿದೆ.
ಜನವರಿ 10 ಶುಕ್ರವಾರ ಸಾಯಂಕಾಲ 5 ಗಂಟೆಗೆ ಕಾರ್ಕಳದ ಅನಂತ ಶಯನ ವೃತ್ತದಿಂದ ಕಾರ್ಯಕ್ರಮ ಆರಂಭ ಗೊಳ್ಳಲಿದೆ
ಬಳಿಕ ರಥ ಯಾತ್ರೆಯು ಮಂಜುನಾಥ ಪೈ ಸಭಾಂಗಣವರೆಗೆ ಸಾಗಿ ಬರಲಿದೆ.
ಬಳಿಕ 6 ಗಂಟೆಗೆ ಸಭಾ ಕಾರ್ಯಕ್ರಮ ಹಾಗು 6.15ಕ್ಕೆ ವಿಷ್ಣು ಸಹಸ್ರ ನಾಮ ಪಠಣ ನಡೆಯಲಿದೆ.
ಗೋವಿನ ಮಹತ್ವ ಸಾರುವ ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸಂಘಟಕರು ತಿಳಿಸಿದ್ದಾರೆ
