ಮೂಡುಬಿದಿರೆ

ನಿವೃತ್ತ ಅಂಗನವಾಡಿ ಕಾಯ೯ಕತೆ೯ಗೆ ಗೌರವ

ಮೂಡುಬಿದಿರೆ : ಕಲ್ಲಮುಂಡ್ಕೂರು ಶ್ರೀ ವಿಠೋಭ ರಖುಮಾಯಿ ಮಂದಿರದಲ್ಲಿ ಮಂಗಳವಾರ ನಡೆದ ಏಕಾಹ ಭಜನೆ ಮತ್ತು ವಾರ್ಷಿಕ ಮಂಗಲೋತ್ಸವದ ಸಂದರ್ಭದಲ್ಲಿ ಇತ್ತೀಚೆಗೆ ಸೇವಾ ನಿವೃತ್ತರಾಗಿರುವ ಕಲ್ಲ ಮುಂಡ್ಕೂರಿನ ಅಂಗನವಾಡಿಯ ಕಾಯ೯ಕತೆ೯ ವಿಜಯಾ ಕಾಮತ್ ಅವರಿಗೆ ಸಮಾಜದ ವತಿಯಿಂದ ಗೌರವಿಸಿ ಶುಭ ಹಾರೈಸಲಾಯಿತು.


ಸಮಿತಿಯ ಗಾಯತ್ರಿ ಭಟ್, ಗಣೀಶಭಟ್, ಶುಭಲಕ್ಷ್ಮಿ, ಶಿಲ್ಪಾ ಹಾಗೂ ಶ್ರೀಲಕ್ಷ್ಮಿ ಈ ಸಂದಭ೯ದಲ್ಲಿದ್ದರು.

Related posts

ಮೂಡುಬಿದಿರೆ ಪತ್ರಕರ್ತರ ಸಂಘದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

Madhyama Bimba

ಏಪ್ರಿಲ್ 5ರಂದು ಕೋಟೆಬಾಗಿಲಿನಲ್ಲಿ ಚಿಕಿತ್ಸೆ, ಆಧಾರ್ ನೋಂದಣಿ

Madhyama Bimba

ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ ಬಾಲಕಿಯರ ಅಥ್ಲೆಟಿಕ್ಸ್ ಕ್ರೀಡಾಕೂಟ- ಸತತ 18ನೇ ಬಾರಿ ಆಳ್ವಾಸ್ ಶಾಲೆಗೆ ಸಮಗ್ರ ಪ್ರಶಸ್ತಿ- ಮೂರು ವಿಭಾಗದಲ್ಲಿ ಆಳ್ವಾಸ್‌ಗೆ ಬೃಹತ್ 143 ಪದಕಗಳ ಗರಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More