ಕಾರ್ಕಳ

ಬೈಲೂರು ಚೈತನ್ಯ ಕಲಾವಿದರಿಂದ ರಾಘು ಮಾಸ್ಟ್ರು ಉಚಿತ ನಾಟಕ ಪ್ರದರ್ಶನ

ಚೈತನ್ಯ ಕಲಾವಿದರು ಬೈಲೂರು ತಂಡದ ಈ ವರ್ಷದ ಸೂಪರ್ ಹಿಟ್ ತುಳು ಹಾಸ್ಯಮಯ ನಾಟಕ ರಾಘು ಮಾಸ್ಟ್ರು ಇದರ ಉಚಿತ ಪ್ರದರ್ಶನವು ಕಾರ್ಕಳ ಗಾಂಧಿ ಮೈದಾನ ಬಳಿಯ ಕ್ರೈಸ್ಟ್‌ಕಿಂಗ್ ಚರ್ಚ್ ಕ್ಯಾಂಪಸ್‌ನಲ್ಲಿ ಡಿ. 06ರಂದು (ನಾಳೆ) ನಡೆಯಲಿದೆ.

ಎಕ್ಸಲೆನ್ಸ್ ಫ್ರೊಫೆಶನಲ್ ಡಿಗ್ರಿ ಕಾಲೇಜು, ಶ್ರೀ ಬಾಲಾಜಿ ಮೊಬೈಲ್ಸ್ ಕಾರ್ಕಳ, ಬಂಡೀಮಠ ಫೌಂಡೇಶನ್ ಕಾರ್ಕಳ, ವಿಜಯಾನಂದ ಎಲೆಕ್ಟ್ರಿಕಲ್ಸ್ ಕಾರ್ಕಳ, ಜೆಎಂಜೆ ಎಲೆಕ್ಟ್ರಾನಿಕ್ಸ್ ಆ್ಯಂಡ್ ಫರ್ನಿಚರ್‍ಸ್ ಕಾರ್ಕಳ, ಹೊಟೇಲ್ ಅನಘಾ ಗ್ರಾಂಡ್, ದೈವಾನುಗ್ರಹ ಟೂರ್‍ಸ್ ಆ್ಯಂಡ್ ಟ್ರಾವೆಲ್ಸ್ ಜೋಡುರಸ್ತೆ ಇವರ ಪ್ರಾಯೋಜಕತ್ವದಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ.

ನಾಟಕವು ಸಂಜೆ 6.00 ಗಂಟೆಗೆ ಆರಂಭವಾಗಲಿದ್ದು, ಸರ್ವರು ನಾಟಕವನ್ನು ವೀಕ್ಷಿಸುವಂತೆ ತಂಡದ ಪ್ರವರ್ತಕರಾದ ಪ್ರಸನ್ನ ಶೆಟ್ಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಮುದ್ರಾಡಿ ಎಂ.ಎನ್.ಡಿ.ಎಸ್.ಎಂ. ಪ್ರೌಢಶಾಲೆಯಲ್ಲಿ ಶಾಲಾ ಸಮವಸ್ತ್ರ ವಿತರಣೆ

Madhyama Bimba

ಕಾರ್ಕಳ ಬೈಲೂರು ಕಣಜಾರು ಪಳ್ಳಿ ಮಾರ್ಗದಲ್ಲಿ ಸ್ಥಗಿತಗೊಂಡ ಬಸ್ಸು ಪುನರಾರಂಭಕ್ಕೆ ಒತ್ತಾಯ

Madhyama Bimba

ಕಾರ್ಕಳ ವೆಂಕಟರಾಯ ಕಾಮತ್ ನಿಧನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More