Blog

ಪ್ರತಿಭಾ ಕಾರಂಜಿಯಲ್ಲಿ ಪ್ರಶಸ್ತಿ

ಶಾಲಾ ಶಿಕ್ಷಣ ಇಲಾಖೆ ಸಕಲೇಶಪುರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮತ್ತು ಕ್ಷೇತ್ರ ಸಮನ್ವಯಧಿಕಾರಿಗಳ ಕಛೇರಿ, ಸಕಲೇಶಪುರ ಇವರ ಆಶ್ರಯದಲ್ಲಿ ದಿನಾಂಕ 11/12/2025ನೇ ಗುರುವಾರ ಎನ್ .ಕೆ ಗಣಪಯ್ಯ ಶಾಲೆ ಕೌಡಳ್ಳಿ,ಸಕಲೇಶಪುರದಲ್ಲಿ ನಡೆದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ 2025-26* ರಲ್ಲಿ ಹಿರಿಯ ಶಾಲಾಮಟ್ಟದ ಸ್ಪರ್ದೆಯಲ್ಲಿ ಸಕಲೇಶಪುರ ಪಯೋನಿಯರ್ ಶಾಲೆಯ ವಿಧ್ಯಾರ್ಥಿನಿಯಾದ ಗಣೇಶನಗರ-ಆಚಂಗಿ ಸುಮಿತ್ರ ಬಿ.ಬಿ ಹಾಗೂ ಬಿ.ಬಿ.ವೆದುನಂದನ ಪಿ.ಎಲ್.ಡಿ.ಬ್ಯಾಂಕ್ ನಿರ್ದೇಶಕರು ಇವರ ಮಗಳಾದ  ಎಳನೇ ತರಗತಿಯ ಕುಮಾರಿ ಹಿತಶ್ರೀ.ವಿ ಇವರು. ಧಾರ್ಮಿಕ ಪಠಣ ಸಂಸ್ಕೃತ ವಿಭಾಗದಲ್ಲಿ ಬಾಗವಹಿಸಿ ತಾಲ್ಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ* ವನ್ನು ಪಡೆದಿದ್ದಾರೆ.

Related posts

ಕಾರ್ಕಳ ಪತ್ತೊಂಜಿಕಟ್ಟೆ ಶ್ರೀ ದತ್ತಾತ್ರೇಯಾ ಮೂಕಾಂಬಿಕಾ ದೇವಸ್ಥಾನದಲ್ಲಿ ನವರಾತ್ರಿ ಪೂಜೆ

Madhyama Bimba

5 ದಿನಗಳ ಕಾಲ ಕಟ್ಟೆಚ್ಚರ

Madhyama Bimba

ಎಂ ಡಿ ಅಧಿಕಾರಿ ಪುತ್ತಳಿಗೆ ಮಾಲಾರ್ಪಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More