Blog

ಕುಕ್ಕುಂದೂರು ದುರ್ಗಾನಗರ ಬಳಿ ಕಾರು ಪಲ್ಟಿ ಯುವಕರಿಗೆ ಗಾಯ


ಕಾರ್ಕಳ: ಕುಕ್ಕುಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ದುರ್ಗಾನಗರ ಬಳಿ ರಿಡ್ಜ್ ಕಾರು ಪಲ್ಟಿಯಾಗಿ ಯುವಕರು ಗಾಯಗೊಂಡ ಘಟನೆ ಡಿ. 25 ರಂದು ರಾತ್ರಿ  11: 30ರ ಸುಮಾರಿಗೆ ನಡೆದಿದೆ.
ಉಪ್ಪಿನಂಗಡಿಯಿಂದ ಕಾರ್ಕಳದ ಮೂಲಕ ಹಿರಿಯಡ್ಕ ಕಡೆಗೆ ಹೋಗುತ್ತಿರುವಾಗ ದುರ್ಗಾನಗರ ಬಳಿ  ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ.
ಕಾರಿನಲ್ಲಿದ್ದ ಈರ್ವರಿಗೂ ಗಾಯವಾಗಿದ್ದು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ.

Related posts

ನೂತನ ಮುಖ್ಯಮಂತ್ರಿ ಹಾಗೂ ಸಚಿವರಿಗೆ ಉದಯ ಶೆಟ್ಟಿ ಮುನಿಯಾಲು ಅಭಿನಂದನೆ

Madhyama Bimba

ಕುಚ್ಚೂರು ಶಿವರಾಮ್ ಶೆಟ್ಟಿ ನಿಧನ

Madhyama Bimba

ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ರಕ್ಷಾ ಸಮಿತಿಗೆ  ಆರು ಮಂದಿಯನ್ನು ನೇಮಿಸಿದ ಸಚಿವರು

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More