ಕಾರ್ಕಳಹೆಬ್ರಿ

ಕಾರ್ಕಳ: ಮಹಡಿಯಿಂದ ಬಿದ್ದು ಗಾಯ

ಕಾರ್ಕಳ: ಕಾರ್ಕಳ ತಾಲೂಕು ಕಸಬಾ ಗ್ರಾಮದ ಸಾಲ್ಮರ ಎಂಬಲ್ಲಿರುವ ಸೈಫ್ ಕಾಂಪ್ಲೆಕ್ಸ್‌ನಲ್ಲಿದ್ದ ಪೋಸ್ಟ್ ಆಫೀಸ್‌ನ ಬೋರ್ಡ್ ಶುಚಿಗೊಳಿಸುತ್ತಿದ್ದಾಗ ಅಯ ತಪ್ಪಿ ವ್ಯಕ್ತಿಯೋರ್ವರು ಮಹಡಿಯಿಂದ ಬಿದ್ದು ಗಾಯಗೊಂಡ ಘಟನೆ ಡಿ. 22ರಂದು ವರದಿಯಾಗಿದೆ.


ದಾರಾವಾಡ ನವಲಗುಂದ ನಿವಾಸಿ ಪ್ರವೀಣ ದೊಡಮನಿ (19) ಗಾಯಗೊಂಡವರು.

ಕಟ್ಟಡ ಮಾಲಕರಾದ ಕೆ.ಎಫ್ ಮೊಹಮ್ಮದ್ ಹಾಗೂ ರಾಜು ಮೇಸ್ತ್ರಿ ಇವರು ಮುಂಜಾಗ್ರತ ಕ್ರಮ ವಹಿಸದೆ ಬೋರ್ಡ್‌ನ್ನು ತೆಗೆದಿದ್ದು, ಈ ಸಂದರ್ಭ ಅವಘಡ ಸಂಭವಿಸಿದೆ.


ಚಿಕಿತ್ಸೆಗಾಗಿ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಕಾರ್ಕಳ ನಗರ ಪೊಲೀಸ್ ಠಾಣೆಯುಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ಕಾಂಗ್ರೆಸ್‌ನ ಜನ ವಿರೋಧಿ ನೀತಿಯನ್ನು ಖಂಡಿಸಿ ಬಿಜೆಪಿ ಪ್ರತಿಭಟನಾ ಸಭೆ

Madhyama Bimba

ರಾಜ್ಯಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ: ಅಶ್ಮಿತಾ ಪ್ರಭು ದ್ವಿತೀಯ

Madhyama Bimba

ಜೆಇಇ ಮೈನ್ಸ್ ಫಲಿತಾಂಶ ಪ್ರಕಟ: ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More