ಕಾರ್ಕಳ

ಕಾರ್ಕಳ: ಅನಾರೋಗ್ಯದಿಂದ ಕುಸಿದು ಬಿದ್ದು ಮೃತ್ಯು

ಕಾರ್ಕಳ: ಮಹಿಳೆಯೋರ್ವರು ಅನಾರೋಗ್ಯದಿಂದ ಕುಸಿದು ಬಿದ್ದು ಮೃತ್ಯವಿಗೀಡಾದ ಘಟನೆ ಡಿ. 26ರಂದು ವರದಿಯಾಗಿದೆ.


ಪಳ್ಳಿ ನಿವಾಸಿ ಗಿರಿಜಾ ಜನಾರ್ಧನ ಕೋಟ್ಯಾನ್ (74) ಮೃತಪಟ್ಟವರು.


ಇವರಿಗೆ ರಕ್ತದೊತ್ತಡ ಕಾಯಿಲೆ ಇದ್ದು ಔಷಧಿಯನ್ನು ಪಡೆದುಕೊಳ್ಳುತ್ತಿದ್ದವರು. ಆಸ್ಪತ್ರೆಗೆ ಬಂದು ಹಿಂತಿರುಗುವ ವೇಳೆ ಕುಸಿದು ಬಿದ್ದಿದ್ದು, ಚಿಕಿತ್ಸೆಗಾಗಿ ಮಣಿಪಾಲ ಕೆ ಎಮ್ ಸಿ ಆಸ್ಪತ್ರೆಯ ಕರೆದುಕೊಂಡು ಬಂದು ಪರೀಕ್ಷಿಸಿದ ವೈದ್ಯರು ಗಿರಿಜಾ ಜನಾರ್ಧನ ಕೋಟ್ಯಾನ್ ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

“ಉದ್ಯೋಗ ಖಾತ್ರಿ” ಯೋಜನೆಗೆ ಕೇಂದ್ರ ಸರ್ಕಾರದ ನಿಯಂತ್ರಣ – ಬಡವರಿಗೆ ಅನ್ಯಾಯ : ನೀರೆ ಕೃಷ್ಣ ಶೆಟ್ಟಿ

Madhyama Bimba

ಮೇ.24 : ಕಾರ್ಕಳ ಜೈ ಭೀಮ್ ಯುವ ಸಂಘಟನೆಗೆ ದ್ವಿತೀಯ ವರ್ಷದ ಸಂಭ್ರಮ: ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ

Madhyama Bimba

ಮುದ್ರಾಡಿ : ಉಪ್ಪಳದಲ್ಲಿ ಧರ್ಮಸ್ಥಳ ಯೋಜನೆಯ ” ವಾತ್ಸಲ್ಯ ಮನೆ” ಹಸ್ತಾಂತರ – ಗ್ರಹಪ್ರವೇಶ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More