Blog

ಕಾರ್ಕಳ ಜಾಮಿಯಾ ಮಸೀದಿ ಅಧ್ಯಕ್ಷರಾಗಿ ಮುಸ್ತಫಾ

ಜಾಮಿಯಾ ಮಸೀದಿ ಸಾಲ್ಮರ  ಕಾರ್ಕಳ,  ಉಡುಪಿ ಜಿಲ್ಲೆ. 
ಕಾರ್ಕಳ  ಮುಸ್ಲಿಮ್ ಜಮಾತ್ ಇದರ ನೂತನ ಅಧ್ಯಕ್ಷರಾಗಿ ಮೊಹಮ್ಮದ್ ಮುಸ್ತಫಾ ಇವರು ಆಯ್ಕೆಯಾಗಿರುತ್ತಾರೆ.
ಉಪಾಧ್ಯಕ್ಷರಾಗಿ ಅಮ್ಜದ್ ಖಾನ್,
ಹಾಗೂ ಕಾರ್ಯದರ್ಶಿಯಾಗಿ ಮೊಹಮ್ಮದ್ ಅಸ್ಲಾಂ, ಖಜಾಂಚಿ ಯಾಗಿ ಅಬ್ದುಲ್ ಖಾಲಿಕ್   ಆಯ್ಕೆಯಾಗಿರುತ್ತಾರೆ ….

Related posts

ರಾಜೇಶ್ ಪೈ ನಿಧನ

Madhyama Bimba

ಶಿರ್ಲಾಲಿನಲ್ಲಿ ಭಜನಾ ಮಂಗಲೋತ್ಸವ

Madhyama Bimba

ಶಿಲ್ಪಿ ಕೃಷ್ಣ ನಾಯಕ್ ಮೇಲ್ಮನವಿ ತಿರಸ್ಕಾರ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More