ಕಾರ್ಕಳಹೆಬ್ರಿ

ಸೂರಿಮಣ್ಣು ಮಠಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಭೇಟಿ

ಹೆಬ್ರಿ ತಾಲ್ಲೂಕಿನ ಶಿವಪುರ ಸೂರಿಮಣ್ಣು ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಇತ್ತೀಚೆಗೆ ಭೇಟಿ ನೀಡಿದರು.


ಸೂರಿಮಣ್ಣು ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದ ಮುಖ್ಯಸ್ಥ ಸದಾಶಿವ ಉಪಾಧ್ಯಾಯ, ವಿದ್ವಾನ್ ರವಿರಾಜ ಉಪಾಧ್ಯಾಯ, ಶಿವಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ಶೆಟ್ಟಿ, ಮುಖಂಡ ಸುರೇಶ ಶೆಟ್ಟಿ ಶಿವಪುರ, ವಿವಿಧ ಪ್ರಮುಖರಾದ ರಮೇಶ ಪೂಜಾರಿ ಶಿವಪುರ, ಸುಗಂಧಿ ನಾಯ್ಕ್, ಸುಭಾಶ್ಚಂದ್ರ ನಾಯ್ಕ್, ಗಣೇಶ ಕುಲಾಲ್ ಶಿವಪುರ, ವಿವಿಧ ಪ್ರಮುಖರು, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

Related posts

ಬೈಲೂರು ಮೈನ್ ಶಾಲೆಯಲ್ಲಿ ಉಚಿತ ಸ್ಕೂಲ್ ಬ್ಯಾಗ್ ವಿತರಣೆ

Madhyama Bimba

ಮಾ. 24: ಕುಚ್ಚೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ರಂಗಪೂಜಾ ಮಹೋತ್ಸವ ಹಾಗೂ ಕೆಂಡೋತ್ಸವ

Madhyama Bimba

ಮುದ್ರಾಡಿ ಗ್ರಾಮ ಪಂಚಾಯತ್‌ಗೆ 1 ಕೋಟಿ ರೂ. ನಗದು ಬಹುಮಾನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More