ಮೂಡುಬಿದಿರೆ

  ಉಷಾ ರಾವ್ ನೆನಪು ಮಾತ್ರ

ಮೂಡುಬಿದಿರೆ ಪ್ರತೀಕ್ಷಾ ಫ್ಯಾನ್ಸಿ ಆ್ಯಂಡ್ ಗಿಫ್ಟ್ ಸೆಂಟರ್ ಮಾಲಕಿ ಸಾಹಿತಿ ಉಷಾ ಆರ್. ರಾವ್ (56) ಫೆ.3ರಂದು ನಿಧನ ಹೊಂದಿದರು.

ಅವರು ಪತಿ, ಉದ್ಯಮಿ ರಮೇಶ್ ಕೆ. ರಾವ್, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

‘ಶರಧಿ‘ ಕಾವ್ಯ ನಾಮದೊಂದಿಗೆ, ‘ಶರದಿ ಕಾದಿದೆ‘ ಕವನ ಸಂಕಲನದ ಮೂಲಕ ಸಾಹಿತ್ಯಲೋಕ ಪ್ರವೇಶಿಸಿದ ಉಷಾ ರಾವ್ ಅವರು ಕಾಗದದ ದೋಣಿ, ಅವಧಿ ನೀ ನಾದ ನಾ ನಿನಾದ , ಬಿಸಿಲು ಹೊತ್ತ ಬೆಳದಿಂಗಳು, ಕಲಾಕೃತಿಯಾದ ಚಂದನದ ಗೊಂಬೆ, ಉಸಿರು ಉಸಿರ ಸಪ್ತಸ್ವರ ಮೊದಲಾದ ಕೃತಿಗಳನ್ನು ಅವರು ರಚಿಸಿ ಪ್ರಕಟಿಸಿದ್ದು ಪ್ರತಿದಿನ ಬರೆದಿಟ್ಟ ಪುಟಗಳನ್ನು ಆನ್ ಲೈನ್ ಪ್ರತಿಲಿಪಿಯಲ್ಲಿ ಧಾರಾವಾಹಿಯಾಗಿ ಪ್ರಕಟಿಸಿದವರು. ಅವರ ಪುಸ್ತಕಗಳನ್ನು ಕರ್ನಾಟಕ ಸರಕಾರದ ಗ್ರಂಥಾಲಯ ಇಲಾಖೆ ಮಾತ್ರವಲ್ಲ ಬಂಗಾಲದ ಗ್ರಂಥಾಲಯ ಇಲಾಖೆಯ ಕನ್ನಡ ವಿಭಾಗ ಖರೀದಿಸಿರುವುದು ವಿಶೇಷ. ಬೆಂಗಳೂರಿನ ಫೇಸ್ ಫೌಂಡೇಶನ್ ಟ್ರಸ್ಟ್, ವಿಕ್ರಮ ಪ್ರಕಾಶನ ಸಹಿತ ಹೆಸರಾಂತ ಪ್ರಕಾಶನ ಸಂಸ್ಥೆಗಳ ಮೂಲಕ ಇವರ ಕೃತಿಗಳು ಪ್ರಕಟವಾಗಿವೆ.

Related posts

ಸಚ್ಚೇರಿಪೇಟೆ ಲಯನ್ಸ್ ಶಾಲೆಯಲ್ಲಿ ಗಾಂಧಿ, ಶಾಸ್ತ್ರೀ ಜನ್ಮ ಜಯಂತಿ ಆಚರಣೆ

Madhyama Bimba

ಕಲ್ಲಬೆಟ್ಟು ಸಂಘದ ಆಡಳಿತ ಮಂಡಳಿ ಚುನಾವಣೆ ಫಲಿತಾಂಶ ಪ್ರಕಟಣೆಗೆ ನ್ಯಾಯಾಲಯ ಅನುಮತಿ

Madhyama Bimba

ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಚತಾ ಕಾರ್ಯ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More