ಕಾರ್ಕಳ

ಸುಂದರ ಕೋಟ್ಯಾನ್ ಪಂಜಿಕುಡೇಲು ನಿಧನ

ಕರಾಯ: ಕಲ್ಲೇರಿ ಪಂಜಿಕುಡೇಲು ಸುಂದರ ಕೋಟ್ಯಾನ್ (83) ಫೆ.14ರಂದು ಅಲ್ಪಕಾಲದ ಅಸೌಖ್ಯದಿಂದ ಕಾರ್ಕಳದ ಮಿಯಾರು ಶ್ಯಾಮ ಸುಂದರ ಸ್ವಗೃಹದಲ್ಲಿ ನಿಧನ ಹೊಂದಿದರು.

ಇವರು ವೇಣೂರು ಎಸ್ ಡಿ ಎಂ ಐ ಟಿ ಐ ಯಲ್ಲಿ ಹಲವಾರು ವರ್ಷ ಡ್ರೈವಿಂಗ್ ತರಬೇತಿ ಅಧ್ಯಾಪಕರಾಗಿ, ಸಾಣೂರು ಮುರಂತಂಗಡಿ ಪ್ರಕೃತಿ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಶಾಲಾ ವಾಹನದಲ್ಲಿ ಡ್ರೈವರ್ ಆಗಿ ಸೇವೆ ಸಲ್ಲಿಸಿದ್ದರು. ಬಿಲ್ಲವ ಸಂಘದ ಸಕ್ರಿಯ ಸದಸ್ಯರಾಗಿ ಹಲವಾರು ಸೇವಾ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಿದ್ದರು.

ಮೃತರು ಪತ್ನಿ ಶಾಂಭಾವತಿ, ಸಹೋದರಿ ಡೀಕಮ್ಮ, ಮಕ್ಕಳಾದ ಪ್ರವೀಣ್, ಮಮತಾ, ವನಿತಾ, ಪವಿತ್ರ, ಪ್ರಮೀಳಾ, ಅಳಿಯಂದಿರು, ಸೊಸೆ, ಮೊಮ್ಮಕ್ಕಳನ್ನು ಅಗಲಿದ್ದಾರೆ.

Related posts

ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್ ಕೋರ್ಸ್ ಪ್ರವೇಶಾತಿ: ಅರ್ಜಿ ಆಹ್ವಾನ

Madhyama Bimba

ಕಾರ್ಕಳ: ಅಕ್ರಮ ಕೆಂಪು ಕಲ್ಲು ಸಾಗಾಟ- ಪ್ರಕರಣ ದಾಖಲು

Madhyama Bimba

ಕಡ್ತಲ: ಆರಿ ಕೌಶಲ್ಯ ತರಬೇತಿ ಕಾರ್ಯಕ್ರಮ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More