ಮೂಡುಬಿದಿರೆ

ನಿಡ್ಡೋಡಿ ಬೈಕ್ ಸವಾರ ಸಾವು

ಮೂಡುಬಿದಿರೆ ತಾಲೂಕಿನ ನಿಡ್ಡೋಡಿ ಗ್ರಾಮದ ಕಾನ ಪ್ರದೇಶದಲ್ಲಿ ಇಂದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರೊಬ್ಬರು ಸ್ಥಳದಲ್ಲೇ ಮೃತಪಟ್ಟದ್ದಾರೆ.

ದನ ಅಡ್ಡ ಬಂದ ಹಿನ್ನೆಲೆಯಲ್ಲಿ ವಾಹನ ನಿಯಂತ್ರಕ್ಕೆ ಸಿಗದೆ ಅಫಘಾತಗೊಂಡು ಸವಾರ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಮೃತರು ಉಡುಪಿ ಮೂಲದವರಾಗಿದ್ದು, ಅವರ ಬಳಿ ದೊರೆತ ಚಾಲನಾ ಪರವಾನಗಿಯಲ್ಲಿ ರಂಜಿತ್ ಕುಮಾರ್ ಎಂದು ಹೆಸರು ಇರುವುದಾಗಿ ತಿಳಿದುಬಂದಿದೆ.

Related posts

 ಮಿಜಾರು ಶಾಲಾ ಕಟ್ಟಡಕ್ಕೆ ಆಟದ ಮೈದಾನ ಬಳಕೆಗೆ ಗ್ರಾಮಸ್ಥರ ವಿರೋಧ

Madhyama Bimba

ಜ. 4ರಂದು ಅಲ್ ಬಿರ್ ಇಂಟರ್ನ್ಯಾಶನಲ್ ಸ್ಕೂಲ್ ನೂತನ ಕಟ್ಟಡ ಲೋಕಾರ್ಪಣೆ, ‘ಕಿಡ್ಸ್ ಫೆಸ್ಟ್’ ಸಂಭ್ರಮ

Madhyama Bimba

ಮೂಡುಬಿದಿರೆ ಸಾಹಿತ್ಯ ಸಮ್ಮೇಳನ ಸಮಾರೋಪ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More