Blog

ಅಯ್ಯಪ್ಪ ನಗರದಲ್ಲಿ ಭೀಕರ ಅಪಘಾತ ಬೈಕ್ ಸವಾರರು ಮೃತ್ಯು

ಕಾರ್ಕಳ ಉಡುಪಿ ರಸ್ತೆಯ ಅಯ್ಯಪ್ಪ ನಗರದಲ್ಲಿ  ಬೈಕ್ ಗೆ ಕಾರು ಡಿಕ್ಕಿಯಾಗಿ  ನಡೆದ ಭೀಕರ ಅಪಘಾತದಲ್ಲಿ ಬೈಕ್ ಸವಾರರಿರ್ವರು ಸಾವನ್ನಪಿದ  ಘಟನೆ ನಡೆದಿದೆ..

ಇಂದು ರಾತ್ರಿ 9ಗಂಟೆ ಸುಮಾರಿಗೆ ಉಡುಪಿ ಕಡೆಯಿಂದ ಕಾರ್ಕಳದ ಕಡೆಗೆ ಬರುತ್ತಿದ್ದ ಸುಜುಕಿ ಇಕೋ ಕಾರಿನ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ವಾಹನವನ್ನು ಚಲಾಯಿಸಿಕೊಂಡು ಬಂದು ಕಾರ್ಕಳದಿಂದ ಬೈಲೂರು ಕಡೆಗೆ ಹೋಗುತ್ತಿದ್ದ ಬೈಕಿಗೆ ವಿರುದ್ಧ ದಿಕ್ಕಿನಿಂದ ಬಂದು ಡಿಕ್ಕಿ ಹೊಡೆದಿದ್ದಾನೆ.

ಅಪಘಾತದ ರಭಸಕ್ಕೆ ಬೈಕ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು   ಬೈಕಿನ ಬಿಡಿಭಾಗಗಳು ಸಂಪೂರ್ಣ ಬೇರ್ಪಟ್ಟಿವೆ. ಯುವಕರು ಗೋವಿಂದೂರಿನ ಬುಕ್ಕಿಗುಡ್ಡೆ  ನಿವಾಸಿಗಳಾದ ಶಿವಾನಂದ ಮತ್ತು ರಕ್ಷಿತ್  ಎಂದು ಗುರುತಿಸಲಾಗಿದೆ

Related posts

ಮುದ್ರಾಡಿ ಇಂದಿರಾ ಹೆಗ್ಡೆ ನಿಧನ

Madhyama Bimba

ಬೈಕ್ ಕಾರು ಅಪಘಾತ

Madhyama Bimba

ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಹಾಕಿ ಪರಾರಿ ವಾಹನ ಪತ್ತೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More