Blog

ಯೋಧನಿಗೆ ವೀರ ವಂದನೆ

🔴ಕಾರ್ಕಳದಲ್ಲಿ ಪ್ರಖರ ಯುವ ವಾಗ್ಮಿ ಶ್ರೀಕಾಂತ್ ಶೆಟ್ಟಿ ಇವರಿಂದ ದೇಶಭಕ್ತಿಯ ಮಾತುಗಳು

ಕಾರ್ಕಳದ ಕುಕ್ಕುಂದೂರಿನಲ್ಲಿ ನಡೆಯುವ ಪ್ರವೀಣ್ ಕುಮಾರ್ ಶೆಟ್ಟಿ ಇವರು ಸೈನ್ಯದಿಂದ ನಿವೃತ್ತಿಯಾಗಿ ಊರಿಗೆ ಆಗಮಿಸುತ್ತಿರುವ ಹೊತ್ತಿಗೆ ಕಾರ್ಕಳದ ಕುಕ್ಕುಂದೂರು ಮತ್ತು ಕಾರ್ಕಳದ ಜನತೆಯಿಂದ ದೇಶ ಕಾಯೋ ಯೋಧನಿಗೆ ವೀರ ವಂದನ ಕಾರ್ಯಕ್ರಮ ಇದೇ ಬರುವ ಡಿಸೆಂಬರ್ 14 ಆದಿತ್ಯವಾರ ನಡೆಯಲಿದೆ.

ಆದಿತ್ಯವಾರ ಸಂಜೆ 4:00ಗೆ ಬೆಳ್ಮಣ್ ಪೇಟೆಯಿಂದ ಕುಕ್ಕುಂದೂರು ವಿಜೇತ ವಿಶೇಷ ಶಾಲಾ ಕ್ರೀಡಾಂಗಣವರೆಗೆ ಬೃಹತ್ ವಾಹನ ಜಾಥ ನಡೆಯಲಿದೆ.

ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಪ್ರಖರ ಯುವ ವಾಗ್ಮಿ ಶ್ರೀಕಾಂತ್ ಶೆಟ್ಟಿ ಇವರಿಂದ ದೇಶಭಕ್ತಿಯ ಮಾತುಗಳು ನಡೆಯಲಿದೆ.

ರಾತ್ರಿ 6:30 ಗಂಟೆಗೆ ಸರಿಯಾಗಿ ತುಳು ನಾಟಕ ರಂಗದಲ್ಲಿ ಇತಿಹಾಸವನ್ನು ನಿರ್ಮಿಸಿದ ಶಿವ ದೂತೆ ಗುಳಿಗೆ ನಾಟಕ ಪ್ರದರ್ಶನವಾಗಲಿದೆ.

Related posts

ಟಿಪ್ಪು ಜಯಂತಿ ಮಾಡಲು ಅವಕಾಶ ಕೊಡಬಾರದು

Madhyama Bimba

ಗ್ರಾಮ ಪಂಚಾಯತ್ ಗಳಿಗೆ ಉಪ ಚುನಾವಣೆ

Madhyama Bimba

ಮೇಘ ಸ್ಫೋಟದ ಪ್ರದೇಶಕ್ಕೆ ಮುನಿಯಾಲು ಉದಯ ಶೆಟ್ಟಿ ಭೇಟಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More