ಕಾರ್ಕಳ

ಸೂಡಿ ಕರೆಯ ಪಿಲಿಚಂಡಿ ಸ್ಥಾನದ ಜೀರ್ಣೋದ್ದಾರದ ಸಮಿತಿಯ ಅಧ್ಯಕ್ಷರಾಗಿ ಸೂರಜ್ ಜೈನ್

ಸೂಡಿ ಕರೆಯ ಪಿಲಿಚಂಡಿ ಸ್ಥಾನದ ಜೀರ್ಣೋದ್ದಾರದ ಸಮಿತಿಯ ಗೌರವಾಧ್ಯಕ್ಷರಾಗಿ ಕೆ. ಗುಣಪಾಲ್ ಕಡಂಬ, ಅನಂತರಾಜ್ ಪೂವಣಿ ಹಾಗೂ ಬಾಲಕೃಷ್ಣ ಭಟ್ ಆಯ್ಕೆಯಾದರು.


ಸಮಿತಿಯ ಅಧ್ಯಕ್ಷರಾಗಿ ಸೂರಜ್ ಜೈನ್ ಸೂಡಿ, ಕಾರ್ಯದರ್ಶಿಯಾಗಿ ದಯಾನಂದ ನಾಯಕ್, ಕಾರ್ಯಾಧ್ಯಕ್ಷರಾಗಿ ವೆಂಕಟೇಶ್ ಪ್ರಭು, ಉಪಾಧ್ಯಕ್ಷರಾಗಿ ಲೋಹಿತ್ ಅರಿಬೆಟ್ಟು, ಅಣ್ಣು ಮಡಿವಾಳ, ನವೀನ ಪೂಜಾರಿ, ಗುಣಕರ ಪೂಜಾರಿ, ಜತೆ ಕಾರ್ಯದರ್ಶಿಯಾಗಿ ಮಹಾವೀರ್ ಜೈನ್, ಸುಧೀರ್ ಕಳತ್ರಬೆಟ್ಟು, ಸುನಿಲ್ ಪೂಜಾರಿ ಕೊಡಂಗೆ ಕೋಶಾಧಿಕಾರಿಯಾಗಿ ಜಯಾನಂದ ಪೂಜಾರಿ, ಸದಸ್ಯರಾಗಿ ರಾಜೇಂದ್ರ ಹತ್ರಬೆಟ್ಟು, ಮೇಘರಾಜ್ ಜೈನ್, ರಘುರಾಮ ಪುನರಾಡಿ, ಜಯಕರ ಮಡಿವಾಳ, ಅನಿಲ್ ಪೂಜಾರಿ, ಸಂತೋಷ್ ಪೂಜಾರಿ, ಅಣ್ಣು ಮೂಲ್ಯ, ಜಯರಾಜ್ ಅರಿಬೆಟ್ಟು, ಫಣಿರಾಜ್ ಪೂವಣಿ, ಧರ್ಮರಾಜ್ ಎರ್ಮಾಳ, ಆನಂದ ಗೌಡ, ರಾಜೇಶ್ ಪೂಜಾರಿ, ರಮಾನಂದ, ದಿನೇಶ್ ಶೆಟ್ಟಿ, ರಾಮಚಂದ್ರ ನಾಯಕ್, ಸಂದೀಪ್ ಸೂಡಿ, ಸತೀಶ್ ದೇರೆಮಾರ್, ನಿತ್ಯಾನಂದ, ಶಿವಾನಂದ, ಸುಂದರ ಪೂಜಾರಿ, ರಮೇಶ್ ಪೂಜಾರಿ, ವಿಖ್ಯಾತ್ ಪೂಜಾರಿ, ಪ್ರದೀಪ್ ಗೌರವ ಸಲಹೆಗಾರರಾಗಿ ಶಾಂತಿರಾಜ್ ಜೈನ್, ವೃಷಭರಾಜ್ ಕಡಂಬ, ಜಗತ್ಪಾಲ ಮುದ್ಯ, ಅರುಣ್ ಪ್ರಸಾದ್ ಪಡಿವಾಳ್, ನಯನ್ ಇಂದ್ರ ಜಿನರಾಜ್ ಸೂಡಿ, ಜನಾರ್ಧನ್ ಶೆಟ್ಟಿ ಸತೀಶ್ ಮುದ್ಯ, ಗಿರೀಶ್ ಶೆಟ್ಟಿ ಕಲಾಯಿ, ದೇವೇಂದ್ರ ನಾಯಕ್, ಧನಂಜಯ್ ಜೈನ್, ಭೋಗರಾಜ್ ಸೂಡಿ, ಅಶೋಕ್ ಶ್ರೀಮಾತಾ, ಶ್ರೀಧರ್ ಪೂಜಾರಿ, ಜನಾರ್ಧನ್ ಆಚಾರ್ಯ ಹಾಗೂ ಸುಕುಮಾರ್ ಕುಕ್ಕುಜೆ ಇವರುಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

Related posts

ಮೂಡಾ ಸೈಟು ಹಿಂದಿರಿಗಿಸಿರುವುದು ಭಯದ ಶರಣಾಗತಿಯಲ್ಲ: ಬಿಪಿನಚಂದ್ರ ಪಾಲ್ ನಕ್ರೆ

Madhyama Bimba

ನಿಟ್ಟೆ ಡಾ. ವಿನಯ ಹೆಗ್ಡೆ ಅಗಲುವಿಕೆಗೆ ಉದಯ ಶೆಟ್ಟಿ ಮುನಿಯಾಲು ತೀವ್ರ ಸಂತಾಪ

Madhyama Bimba

ರಾಜ್ಯ ಸರ್ಕಾರದಿಂದ ಆಶಾ ಕಾರ್ಯಕರ್ತೆಯರ ವೇತನ ಬಿಡುಗಡೆ ಇದು ಸಹಜ ಪ್ರಕ್ರಿಯೆ, ಇದರಲ್ಲಿ ಶಾಸಕರ ಯಾವುದೇ ಪಾತ್ರವಿಲ್ಲ- ಪ್ರಚಾರಕ್ಕಾಗಿ ಗಿಮಿಕ್‌ಗಳನ್ನು ಬಿಟ್ಟು ಶಾಸಕರು ಕ್ಷೇತ್ರದ ಅಭಿವೃದ್ಧಿಯ ಕಡೆಗೆ ಗಮನ ನೀಡಲಿ: ಶ್ರೀಮತಿ ಭಾನು ಭಾಸ್ಕರ ಪೂಜಾರಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More