Blog

ನಿವೃತ್ತ ಯೋಧ ಶ್ರೀನಿವಾಸ್ ಶೆಟ್ಟಿ ನಿಧನ



ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ನಲ್ಲೂರಿನ ನಿವೃತ್ತ ಯೋಧ,  ನಲ್ಲೂರು ಬಿರಾಲು ದರ್ಖಾಸು ಚಂದ್ರು ಶೆಟ್ಟಿ ಮತ್ತು ನರ್ಸಿ ಶೆಟ್ಟಿ ದಂಪತಿಗಳ ಪುತ್ರ ಏಕೈಕ‌ ಪುತ್ರ ನಲ್ಲೂರು ಬಿರಾಲು ಮನೆಯ ಶ್ರೀನಿವಾಸ್ ಶೆಟ್ಟಿ ಇಂದು ನಿಧನ ಹೊಂದಿದರು.ನಿಧನ ಕಾಲಕ್ಕೆ ಅವರಿಗೆ 86 ವಯಸ್ಸಾಗಿತ್ತು ‌

ಶ್ರೀನಿವಾಸ್ ಶೆಟ್ಟಿಯವರುನಿವೃತ್ತಿಯ ಬಳಿಕ ಮಂಗಳೂರು ಮತ್ತು ಬೆಂಗಳೂರು ವಿಮಾನ ನಿಲ್ದಾಣದಲ್ಲಿಯೂ ಸೇವೆಸಲ್ಲಿಸಿದ್ದಾರೆ.


ಮೃತರು ಮಕ್ಕಳಾದ ಯತೀಶ್ ಶೆಟ್ಟಿ,ರೂಪಾ ರವೀಂದ್ರ ಶೆಟ್ಟಿ, ರೇಖಾ ಸುರೇಶ ಶೆಟ್ಟಿ,ರೇಶ್ಮಾ ಶಿವಾನಂದ ಶೆಟ್ಟಿ,ಸೊಸೆ ವಿಜಯ ಯತೀಶ್ ಶೆಟ್ಟಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ನಾಳೆ  (ಮಾ.7)  ಮಧ್ಯಾಹ್ನ 1 ಗಂಟಗೆ ನಲ್ಲೂರಿನ ಸ್ವಗೃಹದಲ್ಲಿ  ಅವರ ಅಂತ್ಯ ಸಂಸ್ಕಾರ ನಡೆಯಲಿದೆ.

Related posts

ಮುಳ್ಕಾಡುನಲ್ಲಿ ಶಿವರಾತ್ರಿ ಭಜನೆ

Madhyama Bimba

ಎಸ್ ಎನ್ ವಿ ಕಾಲೇಜಿಗೆ ಶೇ 100 ಫಲಿತಾಂಶ

Madhyama Bimba

ಕುಂದೇಶ್ವರ ಸಮ್ಮಾನ್ ಪ್ರಶಸ್ತಿಗೆ ಕಾವ್ಯ ಶ್ರೀ ಅಜೇರು – ಉಮೇಶ್ ಮಿಜಾರ್ ಗೆ ಕಲಾ ಭೂಷಣ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More