ಕಾರ್ಕಳ

  ಮುಂಡ್ಕೂರು ಪೊಸ್ರಾಲುನಲ್ಲಿ ಮಾರ್ಚ್ 18ರಂದು ಒಬ್ಬರಿಗೆ ಹಲ್ಲೆ ದೂರು ದಾಖಲು. ಮಾರ್ಚ್ 19ರಂದು ಅದೇ ಪ್ರಕರಣ ಇನ್ನೊಂದು ಕೇಸು ದಾಖಲು

ಪೊಸ್ರಾಲ್ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾಮಹೋತ್ಸವದಂದು ಡಾ. ವಿಶ್ವತ್ ಶೆಟ್ಟಿ ಎಂಬವರ ಮೇಲೆ ಸೋಮನಾಥ್ ಪೂಜಾರಿ ಎಂಬವರು ಹಲ್ಲೆ ನಡೆಸಿದ್ದಾರೆ ಎಂದು ವರದಿ ಆಗಿದೆ.

ಪೊಸ್ರಾಲ್ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ರಾತ್ರಿ ಡಾ. ವಿಶ್ವತ್ ಶೆಟ್ಟಿ ಎಂಬವರು ತನ್ನ 7 ವರ್ಷದ ಮಗು ಹಾಗೂ ಸಹೋದರ ಪ್ರಸಾದ್ ಶೆಟ್ಟಿ ಅವರೊಂದಿಗೆ ನಿಂತಿದ್ದ ಸಂದರ್ಭದಲ್ಲಿ ಅಲ್ಲಿಗೆ ಬಂದಿದ್ದ ಸೋಮನಾಥ ಪೂಜಾರಿಯವರು ಡಾ. ವಿಶ್ವತ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸ್ ಠಾಣೆಯಲ್ಲಿ ಕೇಸು ದಾಖಲು ಮಾಡಲಾಗಿದೆ.

ಇನ್ನೊಂದು ಪ್ರಕರಣದಲ್ಲಿ ಸೋಮನಾಥ ಪೂಜಾರಿಯವರನ್ನು ಪ್ರಸಾದ್ ಶೆಟ್ಟಿ ಎಂಬವರು ತಡೆದು ಅವರ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.

Related posts

ಚಿನ್ನದ ರೇಟು ನೋಡುತ್ತೇವೆ. ಕೃಷಿ ರೇಟು ನೋಡುವಂತಾಗಲಿ

Madhyama Bimba

ಮುದ್ರಾಡಿಯ ಶಶಿಕಲಾ ಡಿ.ಪೂಜಾರಿ ಅವರಿಗೆ ಸೇವಾ ರತ್ನ ಪ್ರಶಸ್ತಿ

Madhyama Bimba

ಹೆಬ್ರಿ: ಅನಾರೋಗ್ಯದಿಂದ ವ್ಯಕ್ತಿ ಮೃತ್ಯು

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More