ಮೂಡುಬಿದಿರೆ

ಇನ್ಸ್‌ಪೆಕ್ಟರ್ ಸಂದೇಶ್ ಪ್ರಕರಣಗಳ ತನಿಖೆ ಸಿಐಡಿಗೆ

ಮೂಡುಬಿದಿರೆ  ಇನ್ಸ್‌ಪೆಕ್ಟರ್  ಸಂದೇಶ್ ಪಿ.ಜಿ.ಅವರು ಮಹಿಳೆಯರ ವಿರುದ್ಧ ನಡೆಸಿದ ದೌರ್ಜನ್ಯ ಆರೋಪಗಳ ತನಿಖೆಯನ್ನು ಸಿ.ಐ.ಡಿ‌.ಗೆ ವಹಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಗೃಹ ಸಚಿವರಾದ ಜಿ.ಪರಮೇಶ್ವರ್ ಅವರು ಸೂಚಿಸಿದ್ದಾರೆ.

ಸಂದೇಶ್ ಅವರಿಂದ ದೌರ್ಜನ್ಯ ನಡೆದಿದೆ ಎಂದು ಇತ್ತೀಚೆಗೆ ಕೆಲವು ಮಹಿಳೆಯರು ಆರೋಪಿಸಿದ್ದರು. ಅದು ರಾಜ್ಯಮಟ್ಟದಲ್ಲಿ ಸುದ್ದಿಯಾಗಿತ್ತು.

Related posts

ನಿವೃತ್ತ ಅಂಗನವಾಡಿ ಕಾಯ೯ಕತೆ೯ಗೆ ಗೌರವ

Madhyama Bimba

ಫ್ರೆಂಡ್ಸ್ ಇಲೆವೆನ್ ನಿಂದ ಪುಸ್ತಕ ವಿತರಣೆ

Madhyama Bimba

ಮೂಡುಬಿದಿರೆ: ಅಮೃತ ಸಭಾಭವನ ಉದ್ಘಾಟನೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More