ಮೂಡುಬಿದಿರೆ

ವಿಶ್ರಾಂತ ಶಿಕ್ಷಕ ಶಿಶುಪಾಲ ಹೆಗ್ಡೆ ನಿಧನ

ಪಡುಕೊಣಾಜೆ ದೂಡ್ಡಮನೆ ಗುತ್ತು ಶಿಶುಪಾಲ ಹೆಗ್ಡೆ ಇವರು ಇಂದು ಕೊನೆಯುಸಿರೆಳೆದರು.

ಅಲ್ಪಕಾಲದ ಅಸೌಖ್ಯದಿಂದ ಬಳಲಿದ್ದ ಅವರು ಕೋಟೆಬಾಗಿಲು, ಮೂಡುಬಿದ್ರೆ, ಮರಿಯಾಡಿ ಪಡುಕೊಣಾಜೆ ಶಾಲೆಗಳಲ್ಲಿ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದರು.

ಮೇಕಾರು ಶ್ರೀ ಧೂಮ್ರ ಧೂಮಾವತಿ ಕ್ಷೇತ್ರದ ಒಂದನೇ ಗುರಿಕಾರ ಮನೆತನ ಅವರದಾಗಿತ್ತು. ಪತ್ನಿ, ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಆಗಲಿದ್ದಾರೆ.

Related posts

ಎಕ್ಸಲೆಂಟ್ ನ ಅದಿತಿ, ತನ್ಮಯ 597ಅಂಕ

Madhyama Bimba

ನೆಲ್ಲಿಕಾರುನಲ್ಲಿ ಗಿಡ ನೆಟ್ಟು ವಿಶ್ವ ಪರಿಸರ ದಿನ ಆಚರಣೆ

Madhyama Bimba

ಶಿರ್ತಾಡಿ ಕೋಟಿ ಚೆನ್ನಯ ಕ್ರೀಡಾ ಸಂಭ್ರಮ, ನವೀಕೃತ ಸಂಘದ ಕಟ್ಟಡದ ಉದ್ಘಾಟನೆ, , ಗುರು ಪೂಜೆ: ಸಂಚಾಲಕರಾಗಿ ವಿಶ್ವನಾಥ ಕೋಟ್ಯಾನ್ ಹನ್ನೇರ್, ಹರಿಶ್ಚಂದ್ರ ಕೆ. ಸಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More