Blog

ಮುನಿಯಾಲು ಬಳಿ ಕಾರು ಅಪಘಾತ

ಉಜಿರೆಯಿಂದ ತೀರ್ಥಹಳ್ಳಿ ಕಡೆಗೆ ಹೋಗುತ್ತಿದ್ದ ಇನ್ನೋವಾ ಕಾರೊಂದು ,ಕಾರ್ಕಳ ಹೆಬ್ರಿ ರಾಜ್ಯ ಹೆದ್ದಾರಿ ಮುನಿಯಾಲಿನ ಚಟ್ಕಲ್ ಪಾದೆ ಬಳಿ  ಆಯ ತಪ್ಪಿದೆ.

ಕಾರು,ಚಾಲಕನ ಸಮಯ ಪ್ರಜ್ಞೆಯಿಂದ ದೊಡ್ಡ ಅಪಾಯದಿಂದ ಪಾರಾಗಿದ್ದು,ರಸ್ತೆಯಲ್ಲಿ ಬರುತ್ತಿದ್ದ ರಿಕ್ಷಾ ಹಾಗೂ ಬೈಕ್ ಸವಾರರನ್ನು ತಪ್ಪಿಸಲು ಹೋಗಿ ರಸ್ತೆ ಬದಿ ಚರಂಡಿಯ ಜರೆಗೆ ತಾಗಿ ಕಾರ್ ನಲ್ಲಿದ್ದ ಮಹಿಳೆ ಹಾಗೂ ಮಗುವಿಗೆ ಅಲ್ಪ ಸ್ವಲ್ಪ ಗಾಯಗಳಾಗಿ ಅಪಾಯದಿಂದ ಪಾರಾಗಿದ್ದಾರೆ.

ವರದಿ : ಪ್ರಮೋದ್ ಚಂದ್ರ ಪೈ ಮುನಿಯಾಲು

Related posts

ಮುಜಿಲ್ನಾಯ ಬ್ರಹ್ಮ ಸ್ಥಾನಕ್ಕೆ ಹೊರೆ ಕಾಣಿಕೆ

Madhyama Bimba

ಸಕಲೇಶಪುರ ಸರಕಾರಿ ನೌಕರರ ಸಂಘದ ಕಟ್ಟಡ ಉದ್ಘಾಟನೆ

Madhyama Bimba

ನಾಪತ್ತೆಯಾಗಿದ್ದ ಸತೀಶ್ ಆಚಾರ್ಯ ಪತ್ತೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More