Blog

ನಾಪತ್ತೆಯಾಗಿದ್ದ ಸತೀಶ್ ಆಚಾರ್ಯ ಪತ್ತೆ

ಮೂಡುಬಿದಿರೆ ತಾಲೂಕಿನ ಶಿರ್ತಾಡಿ ಅರ್ಜುನಾಪುರ ದೇವಸ್ಥಾನದ ಸಮೀಪದ ಮನೆಯಿಂದ ನಾಪತ್ತೆಯಾಗಿದ್ದ ಸತೀಶ್ ಆಚಾರ್ಯ (43) ಪತ್ತೆಯಾಗಿದ್ದಾರೆ. ಅವರು ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿರುವ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದೀಗ ಸಾಯಂಕಾಲ ಅವರನ್ನು ಹೊಸ್ಮಾರು ಬಳಿ ಪತ್ತೆ ಹಚ್ಚಲಾಗಿದ್ದು, ಬಸ್ಸಿನಲ್ಲಿ ಮೂಡುಬಿದಿರೆ ಕಡೆಗೆ ಹೋಗುತ್ತಿದ್ದಾಗ ಶಿರ್ತಾಡಿಯಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Related posts

ಪ್ರಫುಲ್ಲ  ಆಚಾರ್ಯ ನಿಧನ

Madhyama Bimba

ಪರಶುರಾಮ ಥೀಮ್ ಪಾರ್ಕ್ ನಲ್ಲಿ ಕಳ್ಳತನ ಇಬ್ಬರ ಬಂಧನ

Madhyama Bimba

ಕಾರ್ಕಳದಲ್ಲಿ ಸರ್ವಜ್ಞ ಜಯಂತಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More