ಕಾರ್ಕಳ

ಜೇಸಿ ಇಂರ್ಟನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಗೆ 100 ಶೇಕಡಾ ಫಲಿತಾಂಶ

ಕಾರ್ಕಳ: ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕಾರ್ಕಳ ಜೇಸಿ ಇಂರ್ಟನ್ಯಾಷನಲ್ ಆಂಗ್ಲ ಮಾದ್ಯಮ ಶಾಲೆಯ

ಪರೀಕ್ಷೆಗೆ ಹಾಜರಾದ 40 ವಿದ್ಯಾರ್ಥಿಗಳು ತೇರ್ಗಡೆ ಗೊಂಡಿದ್ದು, 22 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಳ್ಳುವ ಮೂಲಕ ಶೇ.100 ಫಲಿತಾಂಶ ದಾಖಲಿಸಿದೆ.

ಪಿ. ಇಶಾನ್ವಿ ಶೆಟ್ಟಿ (97.12%), ಅಪೂರ್ವ ನಾಯಕ್ (96.32%), ನಫೀಸಾ (96%), ಸಾಕ್ಷಿ ನಾಯಕ್ (95.68%), ಪ್ರಗತಿ ರಾವ್ (95.68%), ಶ್ರೀಜ್ಯೋತಿ ದೇವಾಡಿಗ (94.72%), ಸಾಕ್ಷಿ ಬಂಗೇರ (94.40%), ಕೀರ್ತನ್ (94.40%), ವೈಷ್ಣವಿ ಶೆಟ್ಟಿ (94.08%), ಗೀತ್‌ವೈಷ್ಣವಿ ಶೆಟ್ಟಿ(93.60%), ದಿನೇಶ್ ಕುಮಾರ್ (93.28%), ಅನನ್ಯ ಪೈ (92.32%), ನಿದ ಫಾತಿಮಾ (91.68%), ಸಂಹಿತಾ ಹೆಗ್ಡೆ (91.68%), ಸಾನಿಕ ಹೆಗ್ಡೆ (91.04%) ಗಳಿಸಿದ್ದಾರೆ.

ಇವರನ್ನು ಆಡಳಿತ ಮಂಡಳಿ, ಮತ್ತು ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.

Related posts

ಕಾರ್ಕಳ: ಅಕ್ರಮ ಮದ್ಯ ಮಾರಾಟ – ಪ್ರಕರಣ ದಾಖಲು

Madhyama Bimba

ಕಾರ್ಕಳ: ಕುಕ್ಕುಂದೂರಿನಲ್ಲಿ ಅಕ್ರಮ ಶಿಲೆ ಕಲ್ಲು ಗಣಿಗಾರಿಕೆ

Madhyama Bimba

ಕ್ಷತ್ರೀಯ ಮರಾಠ ಸಮಾಜದ ವತಿಯಿಂದ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ ವಿತರಣೆ- 107 ವಿದ್ಯಾರ್ಥಿಗಳಿಗೆ 1.42 ಲಕ್ಷ ರೂ ವಿದ್ಯಾರ್ಥಿ ವೇತನ ಹಾಗೂ ಬ್ಯಾಗ್ ವಿತರಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More