ಕಾರ್ಕಳ

ಜೆಇಇ ಮೈನ್ (ಬಿ.ಟೆಕ್)ಅಂತಿಮ ಫಲಿತಾಂಶ : ಜ್ಞಾನಸುಧಾದ 10 ವಿದ್ಯಾರ್ಥಿಗಳಿಗೆ 99 ಕ್ಕಿಂತ ಅಧಿಕ ಟೋಟಲ್ ಪರ್ಸಂಟೈಲ್ – ಟಾಪರ್ ಆಗಿ 99.9055199 ಪರ್ಸಂಟೈಲ್‌ನೊಂದಿಗೆ ಕನಿಷ್ಕ್ ಅಮೀನ್

ರಾಷ್ಟ್ರಮಟ್ಟದಲ್ಲಿ ಇಂಜಿನಿಯರಿಂಗ್ ಪ್ರವೇಶಕ್ಕಾಗಿ ಎನ್.ಟಿ.ಎ ನಡೆಸಿದ ಜೆಇಇ ಮೈನ್(ಬಿ.ಟೆಕ್)-2026 ರ ಅಂತಿಮ ಹಂತದ ಫಲಿತಾಂಶದಲ್ಲಿ ಜ್ಞಾನಸುಧಾ ಪಿ.ಯುಕಾಲೇಜಿನ 10 ವಿದ್ಯಾರ್ಥಿಗಳು 99ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿ ಉತ್ತಮ ಸಾಧನೆ ಮಾಡಿರುತ್ತಾರೆ.

ರಾಷ್ಟ್ರಮಟ್ಟದಲ್ಲಿ 15 ಲಕ್ಷದ 38  ಸಾವಿರದ 468 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಜ್ಞಾನಸುಧಾದ ಕನಿಷ್ಕ್ ಅಮೀನ್ 99.9055199 ಪರ್ಸಂಟೈಲ್ ಪಡೆದು ಜನರಲ್ ಕೆಟಗೆರಿಯಲ್ಲಿ 1608ನೇ ರ್‍ಯಾಂಕ್ ಪಡೆದಿರುತ್ತಾರೆ.

ಸಂಸ್ಥೆಯ 30 ವಿದ್ಯಾರ್ಥಿಗಳು 98 ಪರ್ಸಂಟೈಲ್‌ಗಿಂತ ಅಧಿಕ, 59  ವಿದ್ಯಾರ್ಥಿಗಳು 97 ಪರ್ಸಂಟೈಲ್‌ಗಿಂತ ಅಧಿಕ, 93 ವಿದ್ಯಾರ್ಥಿಗಳು 96 ಪರ್ಸಂಟೈಲ್‌ಗಿಂತ ಅಧಿಕ, 116 ವಿದ್ಯಾರ್ಥಿಗಳು 95 ಪರ್ಸಂಟೈಲ್‌ಗಿಂತ ಅಧಿಕ ಹಾಗೂ 244 ವಿದ್ಯಾರ್ಥಿಗಳು 90 ಪರ್ಸಂಟೈಲ್‌ಗಿಂತ ಅಧಿಕ ಫಲಿತಾಂಶ ತಮ್ಮದಾಗಿಸಿಕೊಂಡಿದ್ದಾರೆ. ವಿಷಯವಾರು ವಿಭಾಗದಲ್ಲಿ ಸಂಸ್ಥೆಯು, ಭೌತಶಾಸ್ತ್ರದಲ್ಲಿ 19 ಮಂದಿ, ರಸಾಯನಶಾಸ್ತ್ರದಲ್ಲಿ26 ಮಂದಿ ಹಾಗೂ ಗಣಿತಶಾಸ್ತ್ರದಲ್ಲಿ 12 ಮಂದಿ ವಿದ್ಯಾರ್ಥಿಗಳು 99ಕ್ಕಿಂತ ಅಧಿಕ ಪರ್ಸಂಟೈಲ್ ದಾಖಲಿಸಿಕೊಂಡಿದ್ದಾರೆ.

ಜೆ.ಇ.ಇ ಮೈನ್‌ಅಂತಿಮ ಫಲಿತಾಂಶದಲ್ಲಿ ಜ್ಞಾನಸುಧಾದ
1. ಕನಿಷ್ಕ್ ಅಮೀನ್ 99.9055199 ಪರ್ಸಂಟೈಲ್(ಜನರಲ್ ಕೆಟಗರಿಯಲ್ಲಿ 1608ನೇ ರ್‍ಯಾಂಕ್)
2. ಸೋಹನ್‌ಗಿರಿರಡ್ಡಿ 99.8254499 ಪರ್ಸಂಟೈಲ್,(ಜನರಲ್ ಕೆ ಟಗರಿಯಲ್ಲಿ 2884ನೇ ರ್‍ಯಾಂಕ್)
3. ನಿಶಾನ್ ಎನ್ ಸಾಲ್ಯಾನ್ 99.7084244 ಪರ್ಸಂಟೈಲ್,(ಜನರಲ್‌ಕೆಟಗರಿಯಲ್ಲಿ 4767ನೇರ್‍ಯಾಂಕ್)
4. ಮೇಧಾನ್ಶ್ ಎನ್.ಬಿ 99.6766462 ಪರ್ಸಂಟೈಲ್,(ಜನರಲ್ ಕೆಟಗರಿಯಲ್ಲಿ 5259ನೇ ರ್‍ಯಾಂಕ್)
5. ಅನಿರುದ್ಧ್ ಆರ್ ಉಡುಪ 99.6130095 ಪರ್ಸಂಟೈಲ್,(ಜನರಲ್ ಕೆಟಗರಿಯಲ್ಲಿ 6307ನೇರ್‍ಯಾಂಕ್)
6. ತುಷಾರ್ ಎ.ಶೆಟ್ಟಿ 99.5087645 ಪರ್ಸಂಟೈಲ್(ಜನರಲ್ ಕೆಟಗರಿಯಲ್ಲಿ 7958ನೇ ರ್‍ಯಾಂಕ್)
7. ಎನ್.ಎಸ್. ವಿವೇಕ್ 99.3942563 ಪರ್ಸಂಟೈಲ್(ಜನರಲ್ ಕೆಟಗರಿಯಲ್ಲಿ 9712ನೇ ರ್‍ಯಾಂಕ್)
8. ತೇಜಸ್ ನಾಯಕ್ 99.2313099 ಪರ್ಸಂಟೈಲ್
9. ಮನೋಜ್ ಎಂ 99.0897721 ಪರ್ಸಂಟೈಲ್
10. ಅನಿಕೇತ್ ಆರ್ ಉಡುಪ 99.0090928 ಪರ್ಸಂಟೈಲ್
11. ಅನಿರುದ್ಧ್ ಕಾಮತ್ 98.9289083 ಪರ್ಸಂಟೈಲ್,
12. ಸೌಖ್ಯತಾ ಸಿ.ಎಂ98.9091539 ಪರ್ಸಂಟೈಲ್,
13. ವೈಷ್ಣವಿ ಕುಲಕರ್ಣಿ 98.8384918 ಪರ್ಸಂಟೈಲ್,
14. ಸಾಯಿ ರಾಘವೇಂದ್ರ ಬಿ. 98.8231216 ಪರ್ಸಂಟೈಲ್,
15. ಸಂಜನಾ ಬಿ.ಎ 98.7722886 ಪರ್ಸಂಟೈಲ್,
16. ಸೃಜನ್‌ಎನ್ 98.6688621 ಪರ್ಸಂಟೈಲ್,
17. ಮಯೂರ್ ವಿ ಗೌಡ 98.5943336 ಪರ್ಸಂಟೈಲ್,
18. ವರುಣ್‌ಜೆ 98.5707051 ಪರ್ಸಂಟೈಲ್,
19. ಜೀವನ್‌ಎನ್ ಬಿ 98.5421490 ಪರ್ಸಂಟೈಲ್,
20. ಸಿದ್ಧಾಂತ್ ಎನ್.ಜಿ 98.4961474 ಪರ್ಸಂಟೈಲ್
21. ಅನಾಮಯ ಯೋಗೇಶ್ ದಿವಾಕರ್98.4810184 ಪರ್ಸಂಟೈಲ್,
22. ವಿದ್ವತ್ ವಿ ಕಾಮತ್ 98.4287569 ಪರ್ಸಂಟೈಲ್,
23. ಪ್ರಭಂಜನ್ ಭಟ್ 98.4281519 ಪರ್ಸಂಟೈಲ್,
24. ಆಸ್ತಿಕಾ ಆರ್ ಭಾಗವತ್ 98.413806 ಪರ್ಸಂಟೈಲ್,
25. ಭರತ್ ರೆಡ್ಡಿ ವಿ 98.2402634ಪರ್ಸಂಟೈಲ್
26. ದಿಗಂತ್‌ಎಸ್ 98.2292253 ಪರ್ಸಂಟೈಲ್,
27. ಬಿ.ಅಮಿತ್‌ಕಾಮತ್ 98.1433839 ಪರ್ಸಂಟೈಲ್
28. ವಿಶಾಖ್ ಕೃಷ್ಣರಾಜ್ 98.132748 ಪರ್ಸಂಟೈಲ್
29. ಅಶ್ವಿನ್ ವಿ ಶೆಟ್ಟಿ 98.0842123 ಪರ್ಸಂಟೈಲ್
30. ಮಾಧವಕಾಮತ್ 98.0542025  ಪರ್ಸಂಟೈಲ್‌ ಗಳಿಸಿರುತ್ತಾರೆ.

ಜ್ಞಾನಸುಧಾವು 99 ಪಸಂಟೈಲ್‌ಗಿಂತ ಅಧಿಕ 10 ವಿದ್ಯಾರ್ಥಿಗಳು,
98 ಪಸಂಟೈಲ್‌ಗಿಂತ ಅಧಿಕ 30 ವಿದ್ಯಾರ್ಥಿಗಳು,
97 ಪರ್ಸಂಟೈಲ್‌ಗಿಂತ ಅಧಿಕ 59 ವಿದ್ಯಾರ್ಥಿಗಳು
96 ಪರ್ಸಂಟೈಲ್‌ಗಿಂತ ಅಧಿಕ 93 ವಿದ್ಯಾರ್ಥಿಗಳು
95 ಪರ್ಸಂಟೈಲ್‌ಗಿಂತ ಅಧಿಕ 116 ವಿದ್ಯಾರ್ಥಿಗಳು
90 ಪರ್ಸಂಟೈಲ್‌ಗಿಂತ ಅಧಿಕ 244ವಿದ್ಯಾರ್ಥಿಗಳು ಉತ್ತಮ ಪರ್ಸಂಟೈಲ್ ಗಳಿಸಿದ್ದಾರೆ. ಕಾರ್ಕಳ ಜ್ಞಾನಸುಧಾ, ಉಡುಪಿ ಜ್ಞಾನಸುಧಾ ಹಾಗೂ ಮಣಿಪಾಲ ಜ್ಞಾನಸುಧಾದ ಒಟ್ಟು 851 ವಿದ್ಯಾರ್ಥಿಗಳು ಜೆಇಇ ಮೈನ್ ಪರೀಕ್ಷೆಯನ್ನು ಬರೆದಿದ್ದರು.

 

 

Related posts

ಪಾದಚಾರಿಗೆ ಸ್ಕೂಟಿ ಡಿಕ್ಕಿ: ಗಾಯ

Madhyama Bimba

ಕಾರ್ಕಳ: ಕಾರಿಗೆ ಮೋಟಾರ್ ಸೈಕಲ್ ಡಿಕ್ಕಿ- ಗಾಯ

Madhyama Bimba

ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ಕಾರ್ಕಳದ 35 ಕಡೆಗಳಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More