ಕಾರ್ಕಳಟೇಕ್ವಾಂಡೊದಲ್ಲಿ ಸತ್ಯಪ್ರಸಾದ್‌ಗೆ ಚಿನ್ನದ ಪದಕ by Madhyama BimbaOctober 2, 20240127 Share0 Post Views: 54 ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಟೇಕ್ವಾಂಡೊ ಚಾಂಪಿಯನ್ ಶಿಪ್‌ನಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಭಾಗದ ಸತ್ಯಪ್ರಸಾದ್ ರಾವ್ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಈತ ಪರಪು ರಾಜೇಶ್ ರಾವ್ ಮತ್ತು ಸುನೀತ ದಂಪತಿಗಳ ಪುತ್ರ.