ಕಾರ್ಕಳ

ಕಾರ್ಕಳ: ಜಾಗದ ತಕರಾರು – ತಮ್ಮನಿಂದ ಅಣ್ಣನ ಕೊಲೆ

ಕಾರ್ಕಳ: ಕುಟುಂಬದ ಜಾಗದ ತಕರಾರು ಬಗ್ಗೆ ಅಣ್ಣ ತಮ್ಮಂದಿರ ನಡುವೆ ಹಲವಾರು ಸಮಯಗಳಿಂದ ಜಗಳವಾಗುತ್ತಿದ್ದು, ಇದೀಗ ಅಣ್ಣನ ಕೊಲೆಯಿಂದ ಪ್ರಕರಣವು ಮತ್ತಷ್ಟು ಬಿಗಡಾಯಿಸಿದೆ.

ಕಾರ್ಕಳ ಮಿತ್ತಬೆಟ್ಟು ಹಿರಿಯಂಗಡಿಯಲ್ಲಿ ವಾಸವಾಗಿರುವ ರಿಚರ್ಡ್ ಡಿಸೋಜ ಹಾಗೂ ಅವರ ತಮ್ಮ ಹೆರಾಲ್ಡ್ ಡಿಸೋಜರ ನಡುವೆ ಮನೆ ಹಾಗೂ ಜಾಗದ ವಿಷಯವಾಗಿ ಜಗಳ ನಡೆಯುತ್ತಲೇ ಇತ್ತು.

ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಮೇ. 02ರಂದು ವಿಪರೀತ ಜಗಳವಾಗಿ ಹೆರಾಲ್ಡ್ ಡಿ’ಸೋಜಾ ಮರದ ರೀಪು ಅಥವಾ ಬೇರೆ ಯಾವುದೋ ಆಯುಧದಿಂದ ರಿಚರ್ಡ್ ಡಿಸೋಜರವರಿಗೆ ಹಲ್ಲೆ ಮಾಡಿ ಕೊಲೆ ಮಾಡಿರುತ್ತಾರೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ಬಜೆಟ್‌ ನಲ್ಲಿ ವಿಶೇಷ ಆದ್ಯತೆ ನೀಡಿ : ಮುಖ್ಯಮಂತ್ರಿಗೆ ನೀರೆ ಕೃಷ್ಣ ಶೆಟ್ಟಿ ಪತ್ರ

Madhyama Bimba

ಕ್ರೈಸ್ಟ್‌ಕಿಂಗ್ ಪದವಿಪೂರ್ವ ಕಾಲೇಜಿಗೆ ರಜತ ಸಂಭ್ರಮ-ಬೆಳ್ಳಿ ಹಬ್ಬದ ಸವಿ ನೆನಪಿಗಾಗಿ ಬಡ ಮತ್ತು ಗ್ರಾಮೀಣ ಭಾಗದ 25 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಘೋಷಣೆ

Madhyama Bimba

ಕಾರ್ಕಳ: ಮಹಡಿಯಿಂದ ಬಿದ್ದು ಗಾಯ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More