ಕಾರ್ಕಳ

ಕ್ರೈಸ್ಟ್‌ಕಿಂಗ್ : ಸಹನ್ ಕುಮಾರ್‌ಗೆ ರಾಷ್ಟ್ರ ಮಟ್ಟದ ಜೆಇಇ ಮೈನ್ ಬಿ. ಆರ್ಕ್‌ನಲ್ಲಿ 667 ಮತ್ತು ಬಿ. ಪ್ಲ್ಯಾನಿಂಗ್‌ನಲ್ಲಿ 439 ನೇ ರ್‍ಯಾಂಕ್

ಕಾರ್ಕಳ : ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ನಡೆಸುವ ರಾಷ್ಟ್ರಮಟ್ಟದ ಜೆಇಇ ಮೈನ್ – 2026ರ ಪರೀಕ್ಷೆಯಲ್ಲಿ ಕಾರ್ಕಳ ಕ್ರೈಸ್ಟ್‌ಕಿಂಗ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಹೆಚ್. ಸಹನ್ ಕುಮಾರ್ ಒಬಿಸಿ ಎನ್‌ಸಿಎಲ್ ಕ್ಯಾಟಗರಿಯಲ್ಲಿ ರಾಷ್ಟ್ರ ಮಟ್ಟದಲ್ಲಿ ಬಿ.ಆರ್ಕ್‌ನಲ್ಲಿ 667 ನೇ ರ್‍ಯಾಂಕ್ ಹಾಗೂ ಬಿ. ಪ್ಲ್ಯಾನಿಂಗ್‌ನಲ್ಲಿ 439ನೇ ರ್‍ಯಾಂಕ್ ಪಡೆದಿದ್ದಾನೆ.

Related posts

ಪಳ್ಳಿ ಪದವಿ ಪೂರ್ವ ಕಾಲೇಜು: ಶಾಲಾ ಪ್ರಾರಂಭೋತ್ಸವ ಮತ್ತು ಪುಸ್ತಕ, ಸಮವಸ್ತ್ರ ವಿತರಣೆ

Madhyama Bimba

ಕಾರ್ಕಳ ಅಂಬೇಡ್ಕರ್ ಭವನ ನಿರ್ವಹಣಾ ಸಮಿತಿಯ ಆಯ್ಕೆ ರದ್ದುಪಡಿಸಬೇಕು: ಶ್ರೀನಿವಾಸ್ ಕಾರ್ಲಾ

Madhyama Bimba

ನಾಳೆ (ಫೆ. 26ರಂದು) ಮಾನಸ ಕಂಫರ್ಟ್ಸ್ ಉದ್ಘಾಟನೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More