Blog

ಅಭಯಚಂದ್ರ ಸಂತಾಪ

ಕರ್ನಾಟಕ ಸರಕಾರದ ಸಚಿವ ಡಿ ಸುಧಾಕರ್ ಶ್ವಾಸಕೋಶ ಸಂಬಂಧಿತ ಅನಾರೋಗ್ಯಕ್ಕೆ ತುತ್ತಾಗಿ ಕೊನೆಯುಸಿರೆಳೆದಿದ್ದು, ಅವರ ನಿಧನಕ್ಕೆ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಸಂತಾಪ ಸೂಚಿಸಿದ್ದಾರೆ. ಜೈನ ಸಮಾಜದ ಪ್ರಮುಖ ನಾಯಕರಾಗಿದ್ದ ಸುಧಾಕರ್, ಅಭಯಚಂದ್ರ ಅವರು ಶಾಸಕರಾಗಿದ್ದ ಮೂಡುಬಿದಿರೆ ಕ್ಷೇತ್ರಕ್ಕೆ ಅನುದಾನಗಳನ್ನು ಒದಗಿಸಿ ಅಭಿವೃದ್ಧಿ ಕಾರ್ಯಗಳಿಗೆ ನೆರವು ನೀಡಿರುವುದಾಗಿ ಅಭಯಚಂದ್ರ ಅವರು ಉಲ್ಲೇಖಿಸಿದ್ದಾರೆ.

Related posts

ಮುನಿಯಾಲು ನಾಗಮಂಡಲದಲ್ಲಿ ಶನಿವಾರ ಕಾರ್ಯಕ್ರಮ

Madhyama Bimba

ಸಕಲೇಶಪುರ ಸರಕಾರಿ ನೌಕರರ ಸಂಘದ ಕಟ್ಟಡ ಉದ್ಘಾಟನೆ

Madhyama Bimba

ತುಳು ಅಭಿವೃದ್ಧಿ ನಿಗಮ ಹಾಗೂ ತುಳು ಭವನ ನಿರ್ಮಾಣ ಮಾಡಿ – ಉದಯ ಶೆಟ್ಟಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More