ಕಾರ್ಕಳ

ಕಾರ್ಕಳ: ಮಲಗಿದ್ದಲ್ಲಿಯೇ ಮೃತ್ಯು

ಕಾರ್ಕಳ: ವ್ಯಕ್ತಿಯೋರ್ವರು ಮಲಗಿದ್ದಲ್ಲಿಯೇ ಮೃತ್ಯುವಿಗೀಡಾದ ಘಟನೆ ಮೇ. 20ರಂದು ವರದಿಯಾಗಿದೆ.
ಮಾಳ ಗ್ರಾಮದ ಅಂತೋಣಿ (60) ಮೃತಪಟ್ಟವರು.

ಅವರಿಗೆ ವಿಪರೀತ ಮದ್ಯಪಾನದ ಚಟವಿದ್ದು, ಬೆಳಗ್ಗೆ ತಿಂಡಿ ತೆಗೆದುಕೊಂಡು ಸೊಂಟ ನೋವೆಂದು ಮಲಗಿದ್ದವರು ಮಧ್ಯಾಹ್ನ ಊಟ ತೆಗೆದುಕೊಂಡು ಹೋಗಲು ಬಾರದೇ ಇದ್ದವರನ್ನು ಶೆಡ್ ಬಳಿಗೆ ಹೋದಾಗ ಅಂತೋಣಿಯವರು ಮಲಗಿದ್ದಲ್ಲಿಯೇ ಹೃದಯಾಘಾತದಿಂದ ಅಥವಾ ಇನ್ನಾವುದೋ ಕಾರಣದಿಂದ ಮೃತಪಟ್ಟಿರುತ್ತಾರೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದಲ್ಲಿ ವಿಶ್ವ ಪರಿಸರ ದಿನಾಚರಣೆ

Madhyama Bimba

ಮಾಜಿ ಶಾಸಕ ಹೆಚ್ ಗೋಪಾಲ್ ಭಂಡಾರಿಯವರ 7ನೇ ಪುಣ್ಯಸ್ಮರಣೆ- ರಕ್ತದಾನ ಮತ್ತು ಸಹಾಯಧನ ವಿತರಣೆ

Madhyama Bimba

ಮುದ್ರಾಡಿ : ಉಪ್ಪಳದಲ್ಲಿ ಧರ್ಮಸ್ಥಳ ಯೋಜನೆಯ ” ವಾತ್ಸಲ್ಯ ಮನೆ” ಹಸ್ತಾಂತರ – ಗ್ರಹಪ್ರವೇಶ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More