ಕಾರ್ಕಳ

ಅಜೆಕಾರು: ಬೈಕ್‌ಗೆ ಕಾರು ಡಿಕ್ಕಿ- ಗಾಯ

ಅಜೆಕಾರು: ಮರ್ಣೆ ಗ್ರಾಮದ ದೆಪ್ಪುತ್ತೆ ಬಳಿ ಬೈಕ್‌ಗೆ ಕಾರು ಡಿಕ್ಕಿಯಾಗಿ ಬೈಕ್ ಸವಾರ ಗಾಯಗೊಂಡ ಘಟನೆ ಮೇ. 25ರಂದು ವರದಿಯಾಗಿದೆ.

ಸುರೇಂದ್ರ ಗಾಯಗೊಂಡವರು.

ಮರ್ಣೇ ಗ್ರಾಮದ ದೆಪ್ಪುತ್ತೆ ಚಾಮುಂಡೇಶ್ವರೀ ದೇವಸ್ಥಾನದ ಬಳಿ ಪ್ರಶಾಂತರವರ ಕಾರು ಅಜೆಕಾರು ಕಡೆಯಿಂದ ದೆಪ್ಪುತ್ತೆ ಕಡೆಗೆ ಹೋಗುತ್ತಿದ್ದ ಬೈಕ್‌ಗೆ ಡಿಕ್ಕಿಯಾಗಿದೆ.

ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸುರೇಂದ್ರ ಗಾಯಗೊಂಡು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ.

ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ಮುದ್ರಾಡಿ ಪ್ರೌಢಶಾಲೆಗೆ ಶೇ. 100 ಫಲಿತಾಂಶ

Madhyama Bimba

ಜೇಸಿ ಇಂಟರ್ನ್ಯಾಷನಲ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಶ್ರೀರಾಮ ತಾರಕ ಜಪಯಜ್ಞ

Madhyama Bimba

ಮುದ್ರಾಡಿಯಲ್ಲಿ ರಸ್ತೆಗುರುಳಿದ ಮರ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More