ಮೂಡುಬಿದಿರೆ

ಭಜನಾ ಮಕ್ಕಳಿಗೆ ಶಾಲಾ ಬ್ಯಾಗ್ ವಿತರಣೆ

ಪಡುಮಾರ್ನಾಡು ಅಚ್ಚರಕಟ್ಟೆ ಶ್ರೀ ಕುಂಭಕಂಠೀಣಿ ಭಜನಾ ಮಂಡಳಿ ಹಾಗೂ ಮಹಿಳಾ ಭಜನಾ ಮಂಡಳಿ ಇದರ ಭಜನಾ ಮಕ್ಕಳಿಗೆ ಶಾಲಾ ಬ್ಯಾಗ್ ವಿತರಣೆ ಕಾರ್ಯಕ್ರಮ ನಡೆಯಿತು.

ವಿಶ್ರಾಂತ ಪೋಸ್ಟ್ ಮಾಸ್ಟರ್ ಜಗತ್ಪಾಲ್ ಎಸ್. ಹೆಗ್ಡೆ, ಬ್ಯಾಗ್ ದಾನಿ ಸುಂದರ ಪೂಜಾರಿ,
ಭಜನಾ ಪರಿಷತ್ ಬೆಳುವಾಯಿ ವಲಯ ಅಧ್ಯಕ್ಷ ಸದಾನಂದ ಕುಲಾಲ್, ಅಚ್ಚರಕಟ್ಟೆ ಶಾಲೆ ಶಿಕ್ಷಕಿ ಶಕುಂತಲ ಶೆಟ್ಟಿ, ಸ್ಥಳೀಯರಾದ ಪ್ರಮೋದ್ ಅಚ್ಚರಕಟ್ಟೆ, ಭಜನಾ ಶಿಕ್ಷಕರಾದ ಶಿವರಾಂ ಕಡಂದಲೆ, ಪ್ರವೀಣ ಪೂಜಾರಿ,
ಕುಂಭಕಂಠಿಣಿ ಮಹಿಳಾ ಭಜನಾಮಂಡಳಿ ಅಧ್ಯಕ್ಷೆ ಸೌಮ್ಯ, ಪ್ರಮುಖರಾದ ರವಿ ಬಡಕೋಡಿ, ಪ್ರವೀಣ್ ಕುಮಾರ್ ಭಾಗವಹಿಸಿದ್ದರು.

ರವಿ ಅಚ್ಚರಕಟ್ಟೆ ನಿರೂಪಣೆಗೈದರು. ಶಿಕ್ಷಕಿ ಮನು ಸ್ವಾಗತಿಸಿದರು. ಸ್ಮಿತಾ ವಂದಿಸಿದರು.

Related posts

ಡಿಜೆಯಲ್ಲಿ ರೊಬೋಟಿಕ್ ಲ್ಯಾಬ್ ಮತ್ತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಲ್ಯಾಬ್ ಉದ್ಘಾಟನೆ

Madhyama Bimba

ವಿಠಲ ನಾಯ್ಕ್ ಇನ್ನಿಲ್ಲ

Madhyama Bimba

ನಮ್ಮ ಕಂಬಳ 2025- 26ರ ಪ್ರಶಸ್ತಿ ಪ್ರದಾನ – ಇರುವೈಲ್ ಪಾಣಿಲ ‘ತಾಟೆ ‘ , ಬೋಳದಗುತ್ತು ‘ದೋಣಿ ‘ ಗೆ ಶ್ರೇಷ್ಠ ಕೋಣ ಪ್ರಶಸ್ತಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More