ಮೂಡುಬಿದಿರೆ

ರೋಟರಿ ಕ್ಲಬ್ ಆಫ್ ಮೂಡುಬಿದಿರೆ ಟೆಂಪಲ್ ಟೌನ್ ಅಧ್ಯಕ್ಷರಾಗಿ ಡೆನ್ನೀಸ್ , ಕಾರ್ಯದರ್ಶಿಯಾಗಿ ಜಯಪ್ರಕಾಶ್

ರೋಟರಿ ಕ್ಲಬ್ ಆಫ್ ಮೂಡುಬಿದಿರೆ ಟೆಂಪಲ್ ಟೌನ್‌ನ 2026-27ನೇ ಸಾಲಿನ ಅಧ್ಯಕ್ಷರಾಗಿ ಡೆನ್ನೀಸ್ ಪಿರೇರಾ ಹಾಗೂ ಕಾರ್ಯದರ್ಶಿಯಾಗಿ ಜಯಪ್ರಕಾಶ್ ಭಂಡಾರಿ ಆಯ್ಕೆಯಾಗಿದ್ದಾರೆ.

ಇತರ ಪದಾಧಿಕಾರಿಗಳಾಗಿ ನಿಕಟ ಪೂರ್ವ ಅಧ್ಯಕ್ಷರಾಗಿ ಹರೀಶ್ ಎಂ. ಕೆ., ನೂತನ ಉಪಾಧ್ಯಕ್ಷರಾಗಿ ಶಂಕರ್ ಎ. ಕೋಟ್ಯಾನ್, ಕೋಶಾಧಿಕಾರಿಯಾಗಿ ಪ್ರವೀಣ್ ಡಿಸೋಜ, ಸಾರ್ಜೆಂಟ್ ಆರ್ಮ್ಸ್ ಆಗಿ ಅವಿಲ್ ಫೆರ್ನಾಂಡಿಸ್, ವೊಕೇಶನಲ್ ಸರ್ವೀಸ್ ನಿರ್ದೇಶಕರಾಗಿ ಸಿ. ಎ. ಉಮೇಶ್ ರಾವ್, ಅಂತರರಾಷ್ಟ್ರೀಯ ಸೇವಾ ನಿರ್ದೇಶಕರಾಗಿ ರೋನಿ ಫೆರ್ನಾಂಡಿಸ್, ಯುವ ಸೇವಾ ನಿರ್ದೇಶಕರಾಗಿ ಭರತ್ ಶೆಟ್ಟಿ, ಮೆಂಬರ್‌ಶಿಪ್ ಚೇರ್ಮನ್ ಆಗಿ ಡಾ. ಮಹಾವೀರ ಜೈನ್, ಟಿಆರ್‌ಎಫ್ ಚೇರ್ಮನ್ ಆಗಿ ಬಲರಾಮ್ ಕೆ. ಎಸ್. ಹಾಗೂ ಕ್ಲಬ್ ಅಡ್ವೈಸರ್ ಆಗಿ ಪೂರ್ಣಚಂದ್ರ ಜೈನ್ ಆಯ್ಕೆಯಾಗಿದ್ದಾರೆ.

Related posts

ದೀಪಾವಳಿ ಹಬ್ಬಕ್ಕೆ ಕಾರ್ಕಳದ ನ್ಯೂ ಪವನ್ ಜ್ಯುವೆಲ್ಲರ್ಸ್ ಆಕರ್ಷಕ ಬಂಪರ್ ಆಫರ್

Madhyama Bimba

ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಂಸತ್ತಿನ ಉದ್ಘಾಟನೆ ಮತ್ತು ಪದಗ್ರಹಣ

Madhyama Bimba

ಅರುಣ್ ಗೋವಿಯಸ್ ಇನ್ನಿಲ್ಲ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More