Blog

ಮೂಡುಬಿದಿರೆ ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ನವೀನ್ ಸಾಲ್ಯಾನ್ ರಿಗೆ ಸನ್ಮಾನ

ಮೂಡುಬಿದಿರೆ ಮೂಡುಬಿದಿರೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮಾಧ್ಯಮಬಿಂಬ ಪತ್ರಿಕೆಯ ಸಂಪಾದಕ ನವೀನ್ ಸಾಲ್ಯಾನ್ ರವರನ್ನು ಮಾಧ್ಯಮಬಿಂಬ ಪತ್ರಿಕೆ, ಸ್ವಯಂ ಟೈಮ್ಸ್, ಹಾಗೂ ಮಲ್ನಾಡ್ ಶ್ಯಾಡೊ ಡಿಜಿಟಲ್ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಮಾಧ್ಯಮಬಿಂಬ ಹಾಗೂ ಸ್ವಯಂ ಟೈಮ್ಸ್ ನ ಮುಖ್ಯಸ್ಥರಾದ ವಸಂತ್ ಕುಮಾರ್, ಸತೀಶ್ ಶೆಟ್ಟಿ, ಹರೀಶ್ ಆಚಾರ್ಯ, ರಂಜಿತ್ ಶಿರ್ಲಾಲ್, ಶಶಿಕಾಂತ್ ಬೈಲೂರು, ದಿವ್ಯ ಹಾಗೂ ಇಮ್ತಿಯಾಜ್ ಅಹಮದ್ ಉಪಸ್ಥಿತರಿದ್ದರು.

Related posts

ಬಸ್ರಿ ಶಾಲೆ ಬೈಲೂರು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಶಿಶಿರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಹರೀಶ್ ಆಚಾರ್ಯ

Madhyama Bimba

ಪಿಕಪ್ ವಾಹನ ಕಳ್ಳತನ

Madhyama Bimba

ದ್ವಿತೀಯ ಪಿ ಯು ಸಿಯಲ್ಲಿ ಶ್ರೇಯಾoಕ್ ಆರ್ ಶೆಟ್ಟಿ 9 ನೇ ರ್‍ಯಾಂಕ್

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More