Blog

ರಾಜ್ಯ ಮಟ್ಟದ ಕ್ರೀಡಾಕೂಟ

ರಾಜ್ಯ ಮಟ್ಟದ ಕ್ರೀಡಾಕೂಟ ದಲ್ಲಿ ನಿಟ್ಟೆ ಯ ಬಾಲಕಿ ಗೆ ಬೆಳ್ಳಿಯ ಪದಕ

ಸಾರ್ವಜನಿಕ ಶಿಕ್ಷಣ ಇಲಾಖೆಯವರು ನಡೆಸಿದ ರಾಜ್ಯ ಮಟ್ಟದ ಕ್ರೀಡಾಕೂಟವು ಕಂಠೀರವ ಸ್ಟೇಡಿಯಂ, ಬೆಂಗಳೂರು ನಲ್ಲಿ ದಿನಾಂಕ 5-12-2025ರಿಂದ 06-12-2025 ರವರೆಗೆ ನಡೆಯುತ್ತಿದ್ದು ಡಾ. ಎನ್ ಎಸ್. ಎ.ಎಮ್ ಕನ್ನಡ ಮಾಧ್ಯಮ ಪ್ರೌಢ ಶಾಲೆ, ನಿಟ್ಟೆ ಯ ವಿದ್ಯಾರ್ಥಿನಿ ಕು. ರಶ್ಮಿತಾ ಗಣಪತಿ ದೇವಾಡಿಗ ಎತ್ತರ ಜಿಗಿತದಲ್ಲಿ ಬೆಳ್ಳಿಯ ಪದಕ ಪಡೆದು ಲಾಕ್ನೋ ದಲ್ಲಿ ನಡೆಯುವ ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ ಯಾಗಿರುತ್ತಾಳೆ.

ಇವಳು ಹೆಮ್ಮಾಡಿಯಲ್ಲಿ ನಡೆದಿದ್ದ ಜಿಲ್ಲಾ ಕ್ರೀಡಾಕೂಟದಲ್ಲಿ ಎತ್ತರ ಜಿಗಿತದಲ್ಲಿ ಹೊಸ ದಾಖಲೆಯಲ್ಲಿ ಅವಳ ಹೆಸರಿಗೆ ಮಾಡಿರುತ್ತಾಳೆ.

Related posts

ಡಾ. ಬಿ ಆರ್ ಅಂಬೇಡ್ಕರ್ ಭವನ ನಿರ್ವಹಣಾ ಸಮಿತಿಗೆ ಪದಾಧಿಕಾರಿಗಳ ನಾಮ ನಿರ್ದೇಶನ

Madhyama Bimba

ಹೆಬ್ರಿಯಲ್ಲಿ ಲಕ್ಷಾಂತರ ಮೌಲ್ಯದ ಚಿನ್ನ ಬೆಳ್ಳಿ ದರೋಡೆ

Madhyama Bimba

ಶಿಲ್ಪಿ ಕೃಷ್ಣ ನಾಯಕ್ ಮೇಲ್ಮನವಿ ತಿರಸ್ಕಾರ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More