Blogರಾಜೇಶ್ ಪೈ ನಿಧನ by Madhyama BimbaJanuary 15, 2026January 15, 202602411 Share1 Post Views: 2,169 ಕಾರ್ಕಳ ನಿವಾಸಿ ರಾಜೇಶ್ ಪೈ ಯವರು ಅಲ್ಪಕಾಲದ ಅಸೌಖ್ಯ ದಿಂದ ನಿಧನ ಹೊಂದಿದ್ದಾರೆ. ನಿಧನ ಕಾಲಕ್ಕೆ ಅವರಿಗೆ 45 ವರ್ಷ ವಯಸ್ಸು ಆಗಿತ್ತುಕಾರ್ಕಳ ಪುರಸಭೆ ಬಳಿ ಅಂಗಡಿ ಹೊಂದಿದ್ದ ಇವರು ಪತ್ನಿ ಹಾಗೂ ಒಂದು ಗಂಡು ಮಕ್ಕಳನ್ನು ಅಗಲಿದ್ದಾರೆ