Blogತೆಳ್ಳಾರು ನಿವಾಸಿ ದಿನೇಶ್ ಪೂಜಾರಿ ಆತ್ಮಹತ್ಯೆ by Madhyama BimbaOctober 28, 2026October 28, 2026016 Share0 Post Views: 874 ಕಾರ್ಕಳದಲ್ಲಿ ಆಟೋ ಹೊಂದಿದ್ದ ದುರ್ಗಾ ಗ್ರಾಮದ ತೆಳ್ಳಾರು ನಿವಾಸಿ ದಿನೇಶ್ ಪೂಜಾರಿ ಯಾನೆ ಆಪು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಇವರು ಪತ್ನಿ ಹಾಗೂ 3 ಮಕ್ಕಳನ್ನು ಅಗಲಿದ್ದಾರೆ