ಕಾರ್ಕಳ

ಕಾರ್ಕಳ: ನಿವೃತ್ತ ಎ.ಎಸ್.ಐ. ಮೃತ್ಯು

ಕಾರ್ಕಳ: ವ್ಯಕ್ತಿಯೋರ್ವರು ಅನಾರೋಗ್ಯದಿಂದ ಮೃತಪಟ್ಟ ಘಟನೆ ಜು.07ರಂದು ವರದಿಯಾಗಿದೆ.

ನಂದಳಿಕೆ ಗೋಳಿಕಟ್ಟೆ ನಿವಾಸಿ ನಿವೃತ್ತ ಎ.ಎಸ್.ಐ. ಪಿ. ಗಂಗಾಧರ (54) ಮೃತಪಟ್ಟವರು.

ಅನಾರೋಗ್ಯದಿಂದ ಇದ್ದ ಇವರು ಮನೆಯಲ್ಲಿ ತೀವ್ರ ಅಸ್ವಸ್ಥಗೊಂಡು ಕೂಡಲೇ ಚಿಕಿತ್ಸೆಗಾಗಿ ಕಾರ್ಕಳ ಟಿ.ಎಂ.ಎ. ಪೈ ಆಸ್ಪತ್ರೆಗೆ ಕರೆದುಕೊಂಡು ಬಂದು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.
ಈ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.

Related posts

ಕ್ರೈಸ್ಟ್‌ಕಿಂಗ್: ಪ್ರಾಥಮಿಕ ಶಾಲಾ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸಂಸ್ಥೆಗೆ ಸಮಗ್ರ ಛಾಂಪಿಯನ್ ಪ್ರಶಸ್ತಿ- ಬಾಲಕಿಯರ ತಂಡಕ್ಕೆ ತಂಡ ಪ್ರಶಸ್ತಿ, ಫಿಯೋನಾ ಪಿಂಟೋ ವೈಯಕ್ತಿಕ ಛಾಂಪಿಯನ್

Madhyama Bimba

ಸ್ವಯಂ ಸೇವಾ ಗೃಹರಕ್ಷಕರ ಹುದ್ದೆ : ಅರ್ಜಿ ಆಹ್ವಾನ

Madhyama Bimba

ಫುಟ್ಬಾಲ್ ಪಂದ್ಯಾಟ: ಬಜಗೋಳಿ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆ ಮೂರು ವಿಭಾಗಗಳಲ್ಲಿ ಪ್ರಥಮ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More