Blog

ಗೃಹಬಳಕೆ ಎಲ್ ಪಿ ಜಿ ಅನಿಲ ಪಡೆಯುತ್ತಿರುವ ಗ್ರಾಹಕರಿಗೆ ಇ ಕೆ ವೈ ಸಿ ಕಡ್ಡಾಯ

ಸರ್ಕಾರದ ಆದೇಶದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿರುವ ಸರ್ಕಾರಿ ಸಾಮ್ಯದ ತೈಲ ಕಂಪೆನಿಗಳಿಂದ ಉಡುಪಿ ಜಿಲ್ಲೆಗೆ ಸರಬರಾಜು ಮಾಡುತ್ತಿರುವ ಗೃಹಬಳಕೆ ಎಲ್ ಪಿ ಜಿ ಅನಿಲ ಪಡೆಯುತ್ತಿರುವ ಇ ಕೆ ವೈ ಸಿ ಮಾಡಿಕೊಳ್ಳಲು ಬಾಕಿ ಇರುವ ಗ್ರಾಹಕರು ಇದೇ ಅಗಸ್ಟ್ 15 ನೇ ತಾರೀಖಿನೊಳಗೆ ಎಲ್ ಪಿ ಜಿ ಗೃಹಬಳಕೆ ಅನಿಲ ಪಡೆಯುತ್ತಿರುವ ಗ್ಯಾಸ್ ಏಜೆನ್ಸಿಯ ಕಚೇರಿಯಲ್ಲಿ ಕಡ್ಡಾಯವಾಗಿ ಇ ಕೆ ವೈ ಸಿ ಮಾಡಿಸಿಕೊಳುವಂತೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Related posts

ಕಾರ್ಕಳದಲ್ಲೊಂದು ಲವ್, ಹಿಂಸೆ ಪ್ರಕರಣ

Madhyama Bimba

ಮುಂಡ್ಕೂರು ಗೋಪಿನಾಥ್ ಕಾಮತ್ ನಿಧನ

Madhyama Bimba

ಮೂಡುಬಿದಿರೆ ಶ್ರೀಗಣೇಶೋತ್ಸವ ಪ್ರಯುಕ್ತ ವಿವಿಧ ಸ್ಪರ್ಧೆಗಳು

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More