Blog

ಪಡು ಮಾರ್ನಾಡ್ ಯುವಕ ಮಂಡಲದ ಅಧ್ಯಕ್ಷರಾಗಿ ರಮೇಶ್ ಶೆಟ್ಟಿ

ಯುವಕ ಮಂಡಲ ಪಡುಮಾರ್ನಾಡು ಅಧ್ಯಕ್ಷರಾಗಿ ರಮೇಶ್ ಶೆಟ್ಟಿ

ಯುವಕ ಮಂಡಲ ರಿ ಪಡುಮಾರ್ನಾಡು ಇದರ 2026_27ನೇ ಸಾಲಿನ ಅಧ್ಯಕ್ಷರಾಗಿ ರಮೇಶ್ ಎಸ್. ಶೆಟ್ಟಿ ಆಯ್ಕೆಯಾಗಿದ್ದಾರೆ. ಪಡುಮಾರ್ನಾಡು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾಗಿರುವ ಅವರು ಯುವಕ ಮಂಡಲಕ್ಕೆ ಒಂಬತ್ತನೇ ಬಾರಿಗೆ ಅಧ್ಯಕ್ಷರಾಗಿದ್ದಾರೆ.

ಯುವಕ ಮಂಡಲದ ನೂತನ

ವಾರ್ಷಿಕ ಮಹಾಸಭೆಯು ಆ 15 ರಂದು ನಡೆಯಿತು,

ಯುವಕ ಮಂಡಲದ

ನೂತನ

ಉಪಾಧ್ಯಕ್ಷರಾಗಿ ಸುರೇಂದ್ರ ಸಿ, ಶೈಲೇಶ ಶೆಟ್ಟಿ

ಕಾರ್ಯದರ್ಶಿಯಾಗಿ ಭವಿಷ್ಯತ್ ಕೋಟ್ಯಾನ್

ಜೊತೆ ಕಾರ್ಯದರ್ಶಿಯಾಗಿ ಸಂದೀಪ್ ಆಚಾರ್ಯ ಕೋಶಾಧಿಕಾರಿಯಾಗಿ ಪ್ರಜ್ವಲ್ ಪೂಜಾರಿ

ಕ್ರೀಡಾ ಕಾರ್ಯದರ್ಶಿಯಾಗಿ ರೋಹಿತ್ ಅಂಚನ್ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ದಿನೇಶ್ ಆರ್ ಶೆಟ್ಟಿ ಆಯ್ಕೆಗೊಂಡಿದ್ದಾರೆ.

ಗೌರವಾಧ್ಯಕ್ಷರಾಗಿ ಸಂತೋಷ್ ಆರ್ ಶೆಟ್ಟಿ, ಮಹಮ್ಮದ್ ಹಾರಿಸ್, ಸತೀಶ್ ಶೆಟ್ಟಿ

ಸಂಘಟನಾ ಕಾರ್ಯದರ್ಶಿಗಳಾಗಿ ಸಂತೋಷ್ ಮಾಡಂದೇಲ್, ಭರತ್ ಕೆ ಶೆಟ್ಟಿ, ಅನುಷ್, ಸಂತೋಷ ಕೋಟ್ಯಾನ್

ಗೌರವ ಸಲೆಹಗಾರರಾಗಿ

ಜಯ ಬಿ ,ರತ್ನಾಕರ ಹೆಗ್ಡೆ ,ದಾಮೋದರ ಕೆ , ಏ ಯತೀಂದ್ರ ರಾವ್, ಭಾಸ್ಕರ ದೇವಾಡಿಗ ಉದಯ ದೇವಾಡಿಗ ಆಯ್ಕೆಯಾಗಿದ್ದಾರೆ.

Related posts

ಫುಟ್ಬಾಲ್‌ನಲ್ಲಿ ಕಾರ್ಕಳ ಜ್ಞಾನಸುಧಾ ಬಾಲಕರ ತಂಡ ಜಿಲ್ಲಾಮಟ್ಟಕ್ಕೆ ಆಯ್ಕೆ

Madhyama Bimba

ಸುಬ್ರಮಣ್ಯ ಸ್ವಾಮೀಜಿಯನ್ನು ಭೇಟಿ ಮಾಡಿದ ಕಾರ್ಕಳ ತಂಡ

Madhyama Bimba

ಸಾಣೂರು ಯುವಕನಿಗೆ ಉಡುಪಿಯಲ್ಲಿ ಕೊಲೆ ಬೆದರಿಕೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More