Blog

ಮಿಯ್ಯಾರು ಬಳಿ ಮನೆಗೆ ಬಡಿದ ಸಿಡಿಲು – 3 ಮಂದಿಗೆ ಗಾಯ

ಇಂದು ರಾತ್ರಿ ಸಿಡಿಲಿನ ಆಘಾತಕ್ಕೆ 3 ಮಂದಿ ಗಾಯಗೊಂಡ ಘಟನೆ ಮಿಯ್ಯಾರುನಿಂದ ವರದಿಯಾಗಿದೆ.

ಮಿಯ್ಯಾರು ಕೈಗಾರಿಕ ಪ್ರಾಂಗಣ ಬಳಿ ಈ ಘಟನೆ ನಡೆದಿದೆ.

ರಾತ್ರಿ ಹೊತ್ತು ಸುಮಾರು 8.30 ಸುಮಾರಿಗೆ ಈ ಘಟನೆ ನಡೆದಿದೆ.

ಕೈಗಾರಿಕಾ ಪ್ರಾಂಗಣ ಬಳಿ ಓರ್ವ ಬಾಲಕ ಹಾಗೂ ಇಬ್ಬರು ಯುವಕರಿಗೆ ಸಿಡಿಲಿನ ಅಘಾತ ದಿಂದ ಗಾಯವಾಗಿದೆ.

ಅವರನ್ನು ತಕ್ಷಣ ಕಾರ್ಕಳ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ

Related posts

ಕ್ರೈಂ ಬಗ್ಗೆ ಉಪನ್ಯಾಸ ನೀಡಿದ ಪಿ ಎಸ್ ಐ ಪ್ರಸನ್ನ

Madhyama Bimba

ಕಾರ್ಕಳದಲ್ಲಿ ಆತ್ಮ ಪರಮಾತ್ಮ

Madhyama Bimba

ಯೂತ್ ಬಿಲ್ಲವ (ರಿ.) ಕಾರ್ಕಳ:  ಅಧ್ಯಕ್ಷರಾಗಿ ಶರತ್ ಪೂಜಾರಿ, ಪ್ರಧಾನ ಕಾರ್ಯದರ್ಶಿಯಾಗಿ ಅಭಿಲಾಷ್ ಕೋಟ್ಯಾನ್

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More