Blog

ರಾಜು ಶೆಟ್ಟಿ ನಿಧನ

ಶಿರ್ಲಾಲು ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ರಾಜು ಶೆಟ್ಟಿ ನಿಧನ ರಾಗಿದ್ದಾರೆ.

ಅಂಚೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿ ಅವರು ನಿವೃತ್ತಿ ಹೊಂದಿದ್ದರು.

ಊರಿನ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದ ಅವರಿಗೆ ನಿಧನ ಕಾಲಕ್ಕೆ 75 ವರ್ಷ ವಯಸ್ಸು ಆಗಿತ್ತು

ಅವರು ಓರ್ವ ಪುತ್ರಿ 3 ಮಂದಿ ಪುತ್ರರು ಹಾಗೂ ಬಂಧುಗಳನ್ನು ಅಗಲಿದ್ದಾರೆ

Related posts

ಕಂದಾಯ ನಿರೀಕ್ಷಕ ಶಿವಪ್ರಸಾದ್ ನಿಧನ

Madhyama Bimba

ತಾಲೂಕು ಮಹಿಳಾ ಒಕ್ಕೂಟ ಅಧ್ಯಕ್ಷರಾಗಿ ಯಶೋಧ ಶೆಟ್ಟಿ ಪುನರಾಯ್ಕೆ

Madhyama Bimba

ಕಾರ್ಕಳ: ನೇಣು ಬಿಗಿದು ಆತ್ಮಹತ್ಯೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More