ಕಾರ್ಕಳ

ಕಾರ್ಕಳ ಜೋಡುರಸ್ತೆಯ ದುರ್ಗಾ ಎಲೆಕ್ರ್ಟಾನಿಕ್ಸ್ & ಫರ್ನಿಚರ್ಸ್’ನಲ್ಲಿ ವಿಶೇಷ ಕೊಡುಗೆಗಳು ಲಭ್ಯ-ಪ್ರತಿಯೊಂದು ಖರೀದಿಯ ಮೇಲೆ ವಿಶೇಷ ರಿಯಾಯಿತಿ ಮತ್ತು ಗಿಫ್ಟ್ ಕೂಪನ್

ಕಾರ್ಕಳ: ಎಲೆಕ್ರ್ಟಾನಿಕ್ಸ್, ಪೀಠೋಪಕರಣಗಳು ಹಾಗೂ ಗೃಹಯೋಪಯೋಗಿ ಉಪಕರಣಗಳ ಮಾರಾಟದಲ್ಲಿ ಹೆಸರುವಾಸಿಯಾಗಿರುವ ಕಾರ್ಕಳ ಜೋಡುರಸ್ತೆಯ ಶ್ರೀದುರ್ಗಾ ಎಲೆಕ್ಟ್ರಾನಿಕ್ಸ್ & ಫರ್ನಿಚರ್ಸ್‌ನಲ್ಲಿ ಪ್ರತೀವರ್ಷದಂತೆ ಈ ಬಾರಿಯೂ ದೀಪಾವಳಿಯ ಪ್ರಯುಕ್ತ ಪ್ರತೀ ಖರೀದಿಗೆ ಭರ್ಜರಿ ಕೊಡುಗೆಗಳನ್ನು ನೀಡಲಾಗುತ್ತಿದೆ.


ದೀಪಾವಳಿ ಹಬ್ಬದ ಪ್ರಯುಕ್ತ ರೂ.5 ಸಾವಿರ ಮೇಲ್ಪಟ್ಟ ಖರೀದಿಗೆ ಲಕ್ಕಿ ಕೂಪನ್ ನೀಡಲಾಗುತ್ತದೆ. ಅಲ್ಲದೇ ಹಳೆಯ ಮಿಕ್ಸಿ, ಫ್ರಿಡ್ಜ್, ವಾಶಿಂಗ್ ಮಶೀನ್, ಗ್ಯಾಸ್ ಸ್ಟವ್‌ಗಳ ಮೇಲೆ ಎಕ್ಸ್‌ಚೇಂಜ್ ಆಫರ್ ಲಭ್ಯವಿದೆ. ಇದರ ಜತೆಗೆ ವಿಶೇಷ ಕಾಂಬೋ ಆಫರ್ ಲಭ್ಯವಿದ್ದು ಗ್ಯಾಸ್ ಸ್ಟವ್ ಕೊಂಡರೆ 3 ಲೀಟರ್ ಕುಕ್ಕರ್ ಉಚಿತ, ಮಿಕ್ಸರ್ ಗ್ರೈಂಡರ್ ಖರೀದಿಗೆ 3ಲೀಟರ್ ಕುಕ್ಕರ್ ಉಚಿತವಾಗಿ ಸಿಗಲಿದೆ.


32 ಇಂಚಿನ ಎಲ್‌ಇಡಿ ಟಿವಿ ಕೇವಲ 8999 ರಿಂದ ಪ್ರಾರಂಭವಾಗಲಿದ್ದು, ಫ್ರಿಡ್ಜ್ ಕೇವಲ 13999ರಿಂದ ಆರಂಭವಾಗಲಿದ್ದು, ಇದರ ಜತೆ 2 ಸಾವಿರ ಮೌಲ್ಯದ ಸ್ಟೆಬಿಲೈಸರ್ ಉಚಿತವಾಗಿ ಸಿಗಲಿದೆ. ಉತ್ತಮ ಗುಣಮಟ್ಟದ ಮರದಿಂದ ತಯಾರಿಸಿದ ಡೈನಿಂಗ್ ಟೇಬಲ್, ಕುರ್ಚಿ, ಸೋಫಾ ಸೆಟ್‌ಗಳ ಬೆಲೆಯಲ್ಲಿ ವಿಶೇಷ ರಿಯಾಯಿತಿ ನೀಡಲಾಗುತಿದೆ. ಜತೆಗೆ ಡಿನ್ನರ್ ಸೆಟ್ ಕೊಡುಗೆಗಳು ಸಿಗಲಿವೆ. ವಾಟರ್ ಹೀಟರ್, ಗ್ಯಾಸ್ ಗೀಸರ್, ವಾಟರ್ ಫ್ಯೂರಿಫೈಯರ್ ಖರೀದಿಯ ಮೇಲೆ ವಿಶೇಷ ಡಿಸ್ಕೌಂಟ್ ನೀಡಲಾಗುತ್ತಿದೆ. ಟಿವಿ, ಫ್ರಿಡ್ಜ್, ವಾಶಿಂಗ್ ಮಶೀನ್ ಗಳನ್ನು ಡೋರ್ ಡೆಲಿವರಿ ಹಾಗೂ ಉಚಿತ ಇನ್ಸ್ಟಾಲೇಶನ್ ಮಾಡಿಕೊಡಲಾಗುತ್ತದೆ.


ಲಕ್ಕಿ ಕೂಪನ್ ಡ್ರಾ ನ.20 ರಂದು ನಡೆಯಲಿದ್ದು ಪ್ರಥಮ ಬಹುಮಾನವಾಗಿ ಫ್ರಿಡ್ಜ್, ದ್ವಿತೀಯ ಬಹುಮಾನ ವಾಶಿಂಗ್ ಮಶೀನ್, ತೃತೀಯ ಬಹುಮಾನ ಮಿಕ್ಸಿ, ಚತುರ್ಥ ಬಹುಮಾನವಾಗಿ ವಾಟರ್ ಹೀಟರ್ ಹಾಗೂ 5ನೇ ಬಹುಮಾನವಾಗಿ ಕುಕ್ಕರ್ ನೀಡಲಾಗುವುದು ಇದರ ಜತೆಗೆ 5 ಜನರಿಗೆ ಸಮಾಧಾನರ ಬಹುಮಾನ ನೀಡಲಾಗುತ್ತದೆ.


ವಿಶೇಷವಾಗಿ ಶ್ರೀದುರ್ಗಾ ಎಲೆಕ್ಟ್ರಾನಿಕ್ಸ್ & ಫರ್ನಿಚರ್ಸ್‌ನ ಪೋಸ್ಟರ್ ಗಳನ್ನು ವಾಟ್ಸಾಪ್ ಸ್ಟೇಟಸ್ ಹಾಕುವವರಿಗೆ ವಿಶೇಷ ಬಹುಮಾನಗಳನ್ನು ನೀಡಲಾಗುತ್ತದೆ. ವಿಶೇಷ ಆಫರ್‌ಗಳ ವಿಚಾರಣೆ ಹಾಗೂ ಹೆಚ್ಚಿನ ಮಾಹಿತಿಗಾಗಿ 7795953036/9483509264ನ್ನು ಸಂಪರ್ಕಿಸಬಹುದು.

 

Related posts

ಕೃಷ್ಣೋತ್ಸವ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ

Madhyama Bimba

ಕಾರ್ಕಳ ಜ್ಞಾನಸುಧಾ : ವಿಶ್ವಯೋಗ ದಿನಾಚರಣೆ

Madhyama Bimba

ವಸತಿ ಕಾಲೇಜುಗಳಲ್ಲಿ ಉಪನ್ಯಾಸಕರ ಹುದ್ದೆ : ಅರ್ಜಿ ಆಹ್ವಾನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More