ಕಾರ್ಕಳಹೆಬ್ರಿ

ಹೆಬ್ರಿಯಲ್ಲಿ ಹಣ ಕಳವು- ಪ್ರಕರಣ ದಾಖಲು

ಕಾರ್ಕಳ: ಹೆಬ್ರಿ ತಾಲೂಕಿನ ಶ್ರೀಧರ ಇವರ ಮಾವ ಅನಂತ ಆನಂದ ಶೆಣೈರವರ ಮನೆಯಲ್ಲಿ ಊರ್ಜಿ ಹೋಂ ಕೇರ್ ಎಜೆನ್ಸಿ ಸುರತ್ಕಲ್ ಕಡೆಯವರಿಂದ ಹೋಂ ನರ್ಸ್ ಆಗಿ ಕೆಲಸಮಾಡಿಕೊಂಡಿದ್ದ ಚರಣ್ ದೀಕ್ಷಿತ್ ಎಸ್ ಆರ್ ಎಂಬವರು ಹಣ ಲಪಟಾಯಿಸಿದ್ದಾರೆ ಎಂದು ತಿಳಿದು ಬಂದಿದೆ.

ದಿನಾಂಕ 27.10.2024 ರಂದು ಸಮಯ ಸುಮಾರು ಸಂಜೆ 06.00 ಗಂಟೆ ವೇಳೆಗೆ ಶ್ರೀಧರ್ ಮತ್ತು ಅವರ ಮಾವನ ಮನೆಯವರು ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಮಯ ತೋಟದಲ್ಲಿ ಕೆಲಸಮಾಡುತ್ತಿದ್ದ ಹಿಟಾಚಿಯವರಿಗೆ ಕೊಡಲು ಅನಂತ ಆನಂದ ರವರು ತನ್ನ ತಾಯಿಯ ಮೆಡಿಸಿನ್ ಬಾಕ್ಸ್ ನಲ್ಲಿ ಇಟ್ಟಿದ್ದ 60000 ರೂ ಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ.


ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ಕ್ರೈಸ್ಟ್‌ಕಿಂಗ್: ಕಾನೂನು ಮಾಹಿತಿ ಕಾರ್ಯಕ್ರಮ

Madhyama Bimba

ನಿಟ್ಟೆಯ ಯುವತಿ ಕಾಣೆ

Madhyama Bimba

ಕಾರ್ಕಳ: ಮನೆಯ ಬಾಗಿಲು ಒಡೆದು ಇನ್ವರ್ಟರ್ ಬ್ಯಾಟರಿ ಕಳ್ಳತನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More