ಮೂಡುಬಿದಿರೆ

ಅಳಿಯೂರಿನಲ್ಲಿ ವಿದ್ಯಾಗಣಪತಿ ಪಟಾಕಿ ಮಳಿಗೆ ಪ್ರಾರಂಭ

ಅಳಿಯೂರಿನಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಆಚರಿಸಲು ಜನತೆಗೆ ಅನುಕೂಲ ಕಲ್ಪಿಸುವ ವಿದ್ಯಾಗಣಪತಿ ಪಟಾಕಿ ಮಳಿಗೆ ಪ್ರಾರಂಭಗೊಂಡಿತು.


ಶಿರ್ತಾಡಿ ಬ್ರಹ್ಮ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷರಾದ ಸೋಮನಾಥ ಶಾಂತಿ ಕಂದೀರು ಮಳಿಗೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು.


ಹಿಂದು ಜಾಗರಣ ವೇದಿಕೆ ಜಿಲ್ಲಾ ಮುಖಂಡರಾದ ಸಮಿತ್ ರಾಜ್ ದರೆಗುಡ್ಡೆ, ತಾಲೂಕು ಮುಖಂಡ ಹರೀಶ್ಚಂದ್ರ ಕೆ ಸಿ, ಮೂಡಬಿದಿರೆ ಭಜನಾ ಪರಿಷತ್ ಅಧ್ಯಕ್ಷರು ಲಕ್ಷ್ಮಣ್ ಸುವರ್ಣ ಪೆರಿಬೆಟ್ಚು, ಮೂಡಬಿದಿರೆ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಅಳಿಯೂರು ಗರಡಿ ಅಧ್ಯಕ್ಷ ಪ್ರವೀಣ್ ಭಟ್, ಪ್ರಮೋದ್ ಮಜಲೋಡಿಗುತ್ತು, ವೇದಪ್ರಕಾಶ್ ಪಡಿವಾಳ್, ಸನತ್ ಕುಮಾರ್ ಜೈನ್, ವಿಶ್ವನಾಥ್ ಕೋಟ್ಯಾನ್ ಹನ್ನೇರು, ಗರಡಿ ಫ್ರೆಂಡ್ಸ್ ರಿಕ್ಷಾ ಚಾಲಕ ಮಾಲಕರು, ಅಳಿಯೂರು ಕೋಟಿ ಚೆನ್ನಯ ಯುವಶಕ್ತಿ ಸದಸ್ಯರು ಉಪಸ್ಡಿತರಿದ್ದರು.

ಕಡಿಮೆ ದರದಲ್ಲಿ ಗುಣಮಟ್ಟದ ಪಟಾಕಿ ಮಳಿಗೆಯಲ್ಲಿ ದೊರೆಯಲಿದೆ. ಆದ್ದರಿಂದ ಬೆಂಬಲಿಸಿ ಎಂದು ಮಾಲಕ ಗಣೇಶ್ ಬಿ ಅಳಿಯೂರು ವಿನಂತಿಸಿದರು.

Related posts

ಆದರ್ಶ ಬೆಳ್ಳಿ ಹಬ್ಬ, ವಿಶೇಷ ಚೇತನರ ಸಮಾವೇಶ

Madhyama Bimba

ತೆಂಕಮಿಜಾರುನಲ್ಲಿ1 ಕೋ.ವೆಚ್ಚದ ಅಶ್ವತ್ಥಪುರ-ಸಂಪಿಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ

Madhyama Bimba

ಗುಂಡ್ಯಡ್ಕ ವಿಠೋಬಾ ರುಕುಮಾಯಿ ದೇವಸ್ಥಾನದಲ್ಲಿ ಅಖಂಡ ಭಜನಾ ಸಪ್ತಾಹ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More