ಕಾರ್ಕಳ

ಕೌಡೂರು ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಹರಕೆ ಮಾರಿಪೂಜೆ

ಶ್ರೀ ಮಾರಿಯಮ್ಮ ದೇವಸ್ಥಾನ ಕೌಡೂರು ಬೈಲೂರು ಇಲ್ಲಿ ಅ. 29 ಮತ್ತು 30ರಂದು ಹರಕೆಯ ಮಾರಿಪೂಜೆ ನಡೆಯಲಿದೆ.


ಆರ್ ಕೆ. ಫರ್ನಿಚರ್ & ಎಲೆಕ್ಟ್ರಾನಿಕ್ಸ್‌ನ ಮಾಲಕರಾದ ಸಂಧ್ಯಾ ಹರಿಶ್ಚಂದ್ರ ಗಡಿಯಾರ್ ಮತ್ತು ಮಕ್ಕಳ ಸೇವಾರೂಪದಲ್ಲಿ ಹರಕೆ ಮಾರಿಪೂಜೆ ನಡೆಯಲಿದೆ.


ಅ. 29ರಂದು ಸಂಜೆ 7.30ರಿಂದ ದೇವಿಯ ಪುರಮೆರವಣಿಗೆ, ಅ. 30ರಂದು ಸಂಜೆ 5.00ರಿಂದ ವಿಸರ್ಜನಾ ಪೂಜೆ ಹಾಗೂ ಮೆರವಣಿಗೆ ನಡೆಯಲಿದೆ.

Related posts

ಸಿ.ಎ. ಫೌಂಡೇಶನ್ ಫಲಿತಾಂಶ: ಜ್ಞಾನಸುಧಾದ 12 ವಿದ್ಯಾರ್ಥಿಗಳು ತೇರ್ಗಡೆ

Madhyama Bimba

ಆಟೋರಿಕ್ಷಾ-ಬೈಕ್ ಅಪಘಾತ: ಗಾಯ

Madhyama Bimba

ಗಣೇಶ್‌ ಕೆ. ಶೆಟ್ಟಿ ಸಾರಥ್ಯದಲ್ಲಿ ತುಳುಕೂಟ ಗೋವಾ ಲೋಕಾರ್ಪಣೆ – ಸಂಭ್ರಮದ ಕಾರ್ಯಕ್ರಮ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More