Blogನಿಟ್ಟೆ ಗ್ರಾಮ ಪಂಚಾಯತ್ ಉಪ ಚುನಾವಣೆ – ಬಿಜೆಪಿ ಪಾಲಿಗೆ by Madhyama BimbaNovember 26, 2024November 26, 202402414 Share1 Post Views: 1,926 ನಿಟ್ಟೆ ಗ್ರಾಮ ಪಂಚಾಯತ್ ಉಪ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಜ್ಯೋತಿ ರೀನಾ ಡಿ ಸೋಜ ವಿಜಯಿ ಆಗಿದ್ದಾರೆ.ಜ್ಯೋತಿ ರೀನಾ ಅವರು 352 ಮತ ಪಡೆದರೆ ಲಿನೆಟ್ ಮರೀನಾ ರವರು 228 ಮತಗಳನ್ನು ಪಡೆದಿದ್ದಾರೆ.1 ಮತ ತಿರಸ್ಕಾರಗೊಂಡಿದೆ